ಭಾನುವಾರದ ವಿಶೇಷ ವರದಿ ಕ್ರಿಕೆಟ್ ಕೀಟಲೆಗಳು……..!!!
ಭಾನುವಾರದ ವಿಶೇಷ ವರದಿ : ಈ ಬಾರಿ ಕ್ರಿಕೆಟ್ ವಿಶ್ವಕಪ್ ಸಾಕಷ್ಟು ವಿವಾದಕ್ಕೀಡಾಯಿತು. ಮಳೆಯ ಕಾರಣಕ್ಕೆ ಅನೇಕ ಮಹತ್ವದ ಪಂದ್ಯಗಳು ರದ್ದಾಗಿದ್ದು ಆರಂಭಿಕ ಗೊಂದಲವಾದರೆ,ಸೆಮಿ ಫೈನಲ್ ನಲ್ಲಿ ಪರೋಕ್ಷವಾಗಿ ಮಳೆಯ ಕಾರಣಕ್ಕೆ ಭಾರತ ಸೋತಿದ್ದು ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿತ್ತು. ಫೈನಲ್ಲಿನಲ್ಲಂತೂ ಅಕ್ಷರಶ: ದೊಂಬರಾಟ.ಮ್ಯಾಚ್ ಟೈ ಆಯಿತೆನ್ನುವ...
Read More
