9.4 C
London
Sunday, April 28, 2024

ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .
spot_img

ಅಪಮಾನದ ಕಿಚ್ಚಿಗೆ ಗೆಲುವಿನುತ್ತರ ನೀಡಿದ ಡಾನಿಲ್ ಮಡ್ವಡೇವ್

ಪಂದ್ಯವೊಂದರ ವೇಳೆ ಸಣ್ಣದ್ದೊಂದು ಒರಟು ವರ್ತನೆಗೆ ಜನ ಛಿಮಾರಿ ಹಾಕಿದ್ದರು ಈ ಹುಡುಗನಿಗೆ.ಪಂದ್ಯ ಪೂರ್ತಿ ಕೂಗುತ್ತಲೇ ಇವನನ್ನು ಅಪಹಾಸ್ಯ ಮಾಡಿದ್ದರು ಪ್ರೇಕ್ಷಕರು.ಅಷ್ಟಾಗಿಯೂ ಧೃತಿಗೆಡದೇ ಪಂದ್ಯವನ್ನು ಗೆದ್ದು ಮುಗಿಸಿದ ಈತ,'ನನ್ನನ್ನು ಅಪಹಾಸ್ಯ ಮಾಡುತ್ತಿರುವ ನಿಮಗೆ...

“ಜರ್ಮನ್ ಸಿಂಹಿಣಿ ಸ್ಟೆಫಿಗ್ರಾಫ್ ಆರ್ಭಟ”

ಟೆನ್ನಿಸ್‌ ಟೂರ್ನಿಗಳ ಫೈನಲ್‌ಗಳು ಸಾಮಾನ್ಯವಾಗಿ ಜಿದ್ದಾಜಿದ್ದಿನ ಕಾದಾಟಗಳೇ. ಅದರಲ್ಲೂ ಅಗ್ರಶ್ರೇಯಾಂಕಿತ ಆಟಗಾರರಾದರೇ ಗಂಟೆಗಟ್ಟಲೆಗಳ ಕಾದಾಟ ಸಾಮಾನ್ಯ.ಆದರೆ ಆಟಗಾರರ ಪೈಕಿ ಒಬ್ಬರು ಅದ್ಭುತ ಫಾರ್ಮ‌ನಲ್ಲಿದ್ದು ಇನ್ನೊಬ್ಬರಿಗೆ ಅನುಭವ ಸಾಲದಾದರೇ ಏನಾಗುತ್ತದೆ..? 1988ರ ಮಹಿಳೆಯರ ಫ್ರಂಚ್ ಓಪನ್...

ನ್ಯಾಶ್ ಬೆಂಗಳೂರು ತೆಕ್ಕೆಗೆ ಮಾನ್ಸೂನ್ ರೈನಿ ಕಪ್-2019

ಬೆಂಗಳೂರಿನ : ಜೆ.ಪಿ ಪಾರ್ಕ್ ಮತ್ತಿಕೆರೆಯ ಅಂಗಣದಲ್ಲಿ, ತುಂತುರು ಮಳೆ ಹನಿಯ ಸ್ಪರ್ಶ ಸವರಿ ಒದ್ದೆಯಾಗಿದ್ದ ಪಿಚ್ ನಲ್ಲಿ, ಬಣ್ಣ ಬಣ್ಣದ ಸ್ಲೀವ್ಲೆಸ್ ಧಿರಿಸುಗಳನ್ನು ಧರಿಸಿ, ಎರಡು ದಿನಗಳ ಕಾಲ ಹಗಲಿನಲ್ಲಿ ನಡೆದ...

70-80ರ ದಶಕ ಕಂಡ ಶ್ರೇಷ್ಠ ಸವ್ಯಸಾಚಿ – ಪಾರಂಪಳ್ಳಿ ನಾಗೇಂದ್ರ ನಾವುಡ

70,80ರ ದಶಕ ಟೆನ್ನಿಸ್ ಕ್ರಿಕೆಟ್ ಪ್ರವರ್ಧಮಾನಕ್ಕೆ ಅಡಿಯಿಡುತ್ತಿದ್ದ ಕಾಲ. ಉಡುಪಿ ಪರಿಸರದಲ್ಲಿ  M.C.C (ಮಿಷನ್ ಕಾಂಪೌಂಡ್ ಕ್ರಿಕೆಟರ್ಸ್), ಮಹಾದೇವಿ ಕಾಪು, ಚೇತನಾ ಕಲಾ ಹಾಗೂ ಕ್ರೀಡಾರಂಗ ಕೋಟೇಶ್ವರ,ಕುಂದಾಪುರ ಪರಿಸರದಲ್ಲಿ ಇಲೆವೆನ್ ಸ್ಟಾರ್ ಹಾಗೂ...

ಸೆಪ್ಟೆಂಬರ್ 22ರಂದು ಹಿರಿಯಡಕ ಕಾಲೇಜು ಮೈದಾನದಲ್ಲಿ ಪ್ರಿಮಿಯರ್ ಲೀಗ್ ಅರ್ಪಿಸುವ ಮಾನ್ಸೂನ್ ಟ್ರೋಫಿ – 2019

ಇತ್ತೀಚೆಗಷ್ಟೇ ಬೊಮ್ಮಾರಬೆಟ್ಟು ಗ್ರಾಮದ ಪಂಚನಬೆಟ್ಟಿನ ಕಿರಣ್ ಆಚಾರ್ಯ ನೆಲಕ್ಕೆ ಬಿದ್ದು ಮೆದುಳು ಹಾಗೂ ತಲೆ ಭಾಗದ ನರಗಳಿಗೆ ತೀವ್ರ ಹಾನಿಯಾಗಿ ನೆನಪಿನ ಶಕ್ತಿ ಹಾಗೂ ಕೈ ಕಾಲುಗಳ ಸ್ವಾಧೀನ ಕಳೆದುಕೊಂಡು ಮಣಿಪಾಲ ಕೆ.ಎಂ.ಸಿ...

ಸೆಪ್ಟೆಂಬರ್ 28, 29ರಂದು ಬೆಂಗಳೂರು ಕೆ.ಆರ್.ಪುರಂ ಸರಕಾರಿ ಕಾಲೇಜಿನ ಅಂಗಣದಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ

ಬೆಂಗಳೂರಿನ ಕೆ‌‌.ಆರ್.ಪುರಂ ಟೀಮ್ ಥಂಡರ್ಸ್ ಇವರ ಆಶ್ರಯದಲ್ಲಿ 2 ದಿನಗಳ ಹಗಲಿದ ರಾಜ್ಯ ಮಟ್ಟದ ಪಂದ್ಯಾಕೂಟ "ಥಂಡರ್ ಕಪ್ ಸೀಜನ್-3" K.P.L ಇದೇ ಬರುವ 28 ಹಾಗೂ 29ರಂದು ಕೆ.ಆರ್.ಪುರಂ ಸರಕಾರಿ ಕಾಲೇಜಿನ...

“ಮಾಸ್ಟರ್ಸ್ ಇಂಡೋರ್ ವರ್ಲ್ಡ್ ಕಪ್,ಭಾರತ ತಂಡದಲ್ಲಿ ಜೈ ಕರ್ನಾಟಕ ಬೆಂಗಳೂರಿನ ಹಿರಿಯ ವೇಗಿ ನಾಗೇಶ್ ಸಿಂಗ್”

ಅಕ್ಟೋಬರ್ 19 ರಿಂದ 26 ರವರೆಗೆ ಸೌತ್ ಆಫ್ರಿಕಾದ ಕೇಪ್ ಟೌನ್ ನಲ್ಲಿ ನಡೆಯಲಿರುವ ಮಾಸ್ಟರ್ಸ್ ಇಂಡೋರ್ ಕ್ರಿಕೆಟ್ ವರ್ಲ್ಡ್ ಕಪ್ ಪಂದ್ಯಾಕೂಟಕ್ಕಾಗಿ ಭಾರತ ತಂಡಕ್ಕೆ ಜೈ ಕರ್ನಾಟಕದ ಹಿರಿಯ ವೇಗಿ ನಾಗೇಶ್...

Subscribe

- Never miss a story with notifications

- Gain full access to our premium content

- Browse free from up to 5 devices at once

Must read

spot_img