ಕಳಪೆ ಆಟಗಾರನೆಂದು ಅವನು ಟೀಕಿಸಿದ್ದ ಆಟಗಾರನೇ ಅವನ ಅತಿದೊಡ್ಡ ಪ್ರತಿಸ್ಪರ್ಧಿಯಾದ
ನನಗೆ ಅವನನ್ನು ಕಂಡರೆ ಬೇಸರವಾಗುತ್ತದೆ.ಅವನ ಆಟದ ರೀತಿ ತೀರ ಕಳಪೆ ಮಟ್ಟದ್ದು.ಅವನ ಫೋರ್ ಹ್ಯಾಂಡ್ ತೀರ ದುರ್ಬಲ.ಬ್ಯಾಕ್ ಹ್ಯಾಂಡ್ ಬಗೆಗಂತೂ ಹೇಳುವುದೇ ಬೇಡ.ಸರ್ವಿಸ್ನಲ್ಲಿ ವೇಗವಿದೆಯಾದರೂ ದಿಕ್ಕುದೆಸೆಯಿಲ್ಲದಂತೆ ಸರ್ವ್ ಮಾಡುವ ಅವನ ರೀತಿ ದೇವರಿಗೆ ಪ್ರೀತಿ.ಪರಿಸ್ಥಿತಿ ಹೀಗಿರುವಾಗ ಅವನು ಅಂತರಾಷ್ಟ್ರೀಯ ಕ್ರೀಡಾಪಟುವಾಗುವ ಕನಸನ್ನು ಕೈ ಬಿಡುವುದೊಳಿತು. ...
Read More
