6 C
London
Wednesday, April 24, 2024
HomeTagsಕೆ.ಟಿ.ಪಿ‌.ಎಲ್

Tag: ಕೆ.ಟಿ.ಪಿ‌.ಎಲ್

spot_imgspot_img

ಬೆಂಗಳೂರು-ವರುಣನ ಅವಕೃಪೆ-ಕೆ.ಟಿ‌.ಪಿ‌‌.ಎಲ್ ಏಪ್ರಿಲ್ 24 ಕ್ಕೆ ಮುಂದೂಡಿಕೆ

ಸೃಷ್ಟಿ ಲೋಕೇಶ್ ಸಾರಥ್ಯದಲ್ಲಿ ಬೆಂಗಳೂರು ಮಾದಾವಾರ ನೈಸ್ ಗ್ರೌಂಡ್ ನಲ್ಲಿ ಆಯೋಜಿಸಲಾಗಿದ್ದ ಕೆ.ಟಿ.ಪಿ‌.ಎಲ್ ನಿರ್ಣಾಯಕ ಹಂತದ 3 ಪಂದ್ಯಗಳು ಬಾಕಿ ಇರುವಾಗಲೇ ಭಾರಿ ಗಾಳಿ‌‌‌,ಮಳೆಗೆ ಪಂದ್ಯಾಟಕ್ಕೆ ಅಡ್ಡಿಯಾಗಿದ್ದು,ನಿರ್ಣಾಯಕ ಹಂತದ ಉಳಿದ ಪಂದ್ಯಗಳನ್ನು ಏಪ್ರಿಲ್...

ಬೆಂಗಳೂರು-ಅವಿನಾಶ್ ಸ್ಪೋಟಕ ಇನ್ನಿಂಗ್ಸ್-ಮಟ್ಕಲ್ ತುಮಕೂರು ಫೈನಲ್ ಎಂಟ್ರಿ

ಸೃಷ್ಟಿ ಲೋಕೇಶ್ ಸಾರಥ್ಯದಲ್ಲಿ ಬೆಂಗಳೂರು ಮಾದಾವಾರ ನೈಸ್ ಗ್ರಾಂಡ್‌ ನಲ್ಲಿ ನಡೆಯುತ್ತಿರುವ, ಐತಿಹಾಸಿಕ ಕೆ.ಟಿ‌.ಪಿ‌‌‌.ಎಲ್-2022 ಪಂದ್ಯಾಟದಲ್ಲಿ ಎ‌.ಎನ್.ಕೃಷ್ಣ ಕುಮಾರ್ ಮಾಲೀಕತ್ವದ ಮಟ್ಕಲ್ ತುಮಕೂರು ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದೆ. ಟಾಸ್ ಗೆದ್ದ ಮಟ್ಕಲ್ ತುಮಕೂರು...

ಬೆಂಗಳೂರು-ಐತಿಹಾಸಿಕ ಕೆ.ಟಿ‌.ಪಿ.ಎಲ್ ಕಿರೀಟ ಯಾರ ಮುಡಿಗೆ……..!!!

K.T.P.L ಅಂತಿಮ ದಿನ-ರೋಚಕ ಹಣಾಹಣಿ ಸೃಷ್ಟಿ ಲೋಕೇಶ್ ಇವರ ಸಾರಥ್ಯದಲ್ಲಿ ನಡೆಯುತ್ತಿರುವ ಐತಿಹಾಸಿಕ ಕೆ‌.ಟಿ‌.ಪಿ‌.ಎಲ್ ಅರ್ಹತಾ ಸುತ್ತಿನ ಪಂದ್ಯಗಳು ಇಂದು ಮಧ್ಯಾಹ್ನದಿಂದ ಪ್ರಾರಂಭವಾಗಲಿದೆ‌. ಮಳೆಯ ನಡುವೆಯೂ ಆಯೋಜಕರ ಶ್ರಮದಿಂದ ಲೀಗ್ ಹಂತದ ಪಂದ್ಯಾಟಗಳು ಮುಕ್ತಾಯ ಕಂಡಿದ್ದು.ರಾಕರ್ಸ್...

ಬೆಂಗಳೂರು-ಡೇವಿಡ್ ಅಬ್ಬರದ ಆರಂಭ-ನಾಗಾ ಇಲೆವೆನ್ ಅಧಿಕಾರಯುತ ಜಯ

ಕೆ.ಟಿ‌.ಪಿ‌‌.ಎಲ್ 13 ನೇ ಪಂದ್ಯದಲ್ಲಿ ನಾಗಾ ಇಲೆವೆನ್,ತ್ರಿಶೂಲ್ ಸೇನಾ ಮಡಿಕೇರಿ ತಂಡವನ್ನು ಸೋಲಿಸುವ ಮೂಲಕ ತನ್ನ 2 ನೇ ಗೆಲುವನ್ನು ದಾಖಲಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ತ್ರಿಶೂಲ್ ಸೇನಾ,ನಸ್ರು 12,ಮೊಹ್ಸಿನ್ 10,ರಮೇಶ್ ಥಾಪಾ...

ಬೆಂಗಳೂರು- ಕೆರಳಿದ ಮುರಳಿ-ಗೆಲುವಿನ ಲಯಕ್ಕೆ ಮರಳಿದ ಕ್ರಿಶಾ ಕುಂದಾಪುರ

ಕೆ.ಟಿ.ಪಿ.ಎಲ್ 12 ನೇ ಪಂದ್ಯದಲ್ಲಿ ಕ್ರಿಶಾ ಇಲೆವೆನ್ ಕುಂದಾಪುರ,ಸ್ನೇಹಜೀವಿ ಮೈಸೂರು ವಿರುದ್ಧ 25 ರನ್ ಅಂತರದ ಜಯ ಗಳಿಸಿದೆ. ಕ್ರಿಶಾ ಇಲೆವೆನ್ ಆರಂಭಿಕ‌ ಆಟಗಾರರಾದ ಮುರಳಿ 3 ಭರ್ಜರಿ ಸಿಕ್ಸರ್ ಸಹಿತ 24 ರನ್...

ಬೆಂಗಳೂರು-ಮಹೇಶ್ ಅತ್ಯುತ್ತಮ ಆಟ-ಎಮ್.ಕೆ‌.ಎಸ್ ಕೋಲಾರ ಸತತ 3 ನೇ ಜಯ

ಕೆ.ಟಿ.ಪಿ.ಎಲ್ ನ 12 ನೇ ಪಂದ್ಯದಲ್ಲಿ ನದೀಮ್ ಅಖ್ತರ್ ಸಾರಥ್ಯದ ಎಮ್.ಕೆ.ಎಸ್ ಕೋಲಾರ,ತ್ರಿಶೂಲ್ ಸೇನಾ ಮಡಿಕೇರಿ ತಂಡವನ್ನು ಸೋಲಿಸಿ ಸತತ 3 ನೇ ಜಯ ದಾಖಲಿಸಿ ಕೆ.ಟಿ.ಪಿ.ಎಲ್ ನ ಬಲಿಷ್ಠ ತಂಡವಾಗಿ ಮುನ್ನುಗ್ಗುತ್ತಿದೆ. ತ್ರಿಶೂಲ್...

ಬೆಂಗಳೂರು-ಮಿಂಚಿದ ಅಜಿತ್ ಗಾಣಿಗ-ಪವರ್ ಸ್ಟಾರ್ ಪುನೀತ್ ಬ್ಲಾಸ್ಟರ್ ಮೊದಲ ಗೆಲುವು

ಕೆ‌.ಟಿ‌.ಪಿ.ಎಲ್ 11 ನೇ ಪಂದ್ಯದಲ್ಲಿ ಪವರ್ ಸ್ಟಾರ್ ಪುನೀತ್ ಬ್ಲಾಸ್ಟರ್ಸ್,ಕ್ರಿಕೆಟ್ ನಕ್ಷತ್ರ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಕ್ರಿಕೆಟ್ ನಕ್ಷತ್ರ ಮೊದಲು ಬ್ಯಾಟಿಂಗ್ ನಡೆಸಿ,ಧೀರಜ್ ಅಲೆವೂರು 10,ಹಾಲಪ್ಪ 9 ರನ್ ನೆರವಿನಿಂದ 8 ಓವರ್...

Subscribe

- Never miss a story with notifications

- Gain full access to our premium content

- Browse free from up to 5 devices at once

Must read

spot_img