M.K.S ನದೀಮ್ ಅಖ್ತರ್ ಅತ್ಯಧಿಕ ಮೊತ್ತಕ್ಕೆ ಬಿಡ್
ಕೋಲಾರದಲ್ಲಿ ಮಾರ್ಚ್ 26 ರಿಂದ 29 ರ ತನಕ ನಡೆಯಲಿರುವ 4 ದಿನಗಳ ಕ್ರಿಕೆಟ್ ಪಂದ್ಯಾವಳಿ Y.S.C ಚಾಂಪಿಯನ್ಸ್ ಲೀಗ್ ಪ್ರಯುಕ್ತ ಇಂದು ನಡೆದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಕೋಲಾರದ ಪ್ರಸಿದ್ಧ M.K.S ಗ್ರೂಪ್ ನ ಮಾಲೀಕರು ಹಾಗೂ S.P.L ಪಂದ್ಯಾವಳಿಯ ಪ್ರಮುಖ ರೂವಾರಿ ನದೀಮ್ ಅಖ್ತರ್ 46,000 ಪಾಯಿಂಟ್ಸ್...
Read More
