ಕೀಳೇಶ್ವರಿ ಯೂತ್ ಕ್ಲಬ್(ರಿ)ವಿಠಲವಾಡಿ ಕುಂದಾಪುರ ಇದರ 32 ನೇ ವಾರ್ಷಿಕೋತ್ಸವದ ಸವಿನೆನಪಿಗಾಗಿ 40 ಗಜಗಳ ಹೊನಲು ಬೆಳಕಿನ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ “ಕೀಳೇಶ್ವರಿ ಟ್ರೋಫಿ-2020″ಫೆಬ್ರವರಿ 15,16 ರಂದು ಕುಂದಾಪುರದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ.
40 ಗಜಗಳ ಪಂದ್ಯಾಕೂಟದಲ್ಲೇ ಅತ್ಯಂತ ಗರಿಷ್ಠ ಬಹುಮಾನ 1.5 ಲಕ್ಷ ನಗದು ಪ್ರಥಮ ಸ್ಥಾನಿ ತಂಡಕ್ಕೆ ಹಾಗೂ ದ್ವಿತೀಯ ಸ್ಥಾನಿ ತಂಡ 75 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳು,ಸರಣಿ ಶ್ರೇಷ್ಠ ಪ್ರಶಸ್ತಿ ರೂಪದಲ್ಲಿ ಎಲ್.ಇ.ಡಿ ಟಿವಿ ಹಾಗೂ ಇನ್ನಿತರ ವೈಯಕ್ತಿಕ ಬಹುಮಾನಗಳನ್ನು ನೀಡಿ ಗೌರವಿಸಲಾಗುತ್ತಿದೆ
.
M.Sports ನೇರ ಪ್ರಸಾರವನ್ನು ಬಿತ್ತರಿಸಿದರೆ, ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ಕಾರ್ಯ ನಿರ್ವಹಿಸಲಿದೆ.