ದಿ.ಕೃಷ್ಣ ಶೆಟ್ಟಿ ಸ್ಮಾರಕ-ಕುಡ್ಲೋತ್ಸವ ಕಪ್-“ನಮ್ಮ ಕುಡ್ಲ ಡೆಸ್ಟಿನಿ ಕಿಂಗ್ಸ್ ” ಚಾಂಪಿಯನ್ಸ್
ಬಹ್ರೇನ್-ದಿ.ಕೃಷ್ಣ ಶೆಟ್ಟಿ ಇವರ ಸ್ಮರಣಾರ್ಥ,ಇಂಡಿಯನ್ ಕ್ಲಬ್ ಬಹ್ರೇನ್ ನಲ್ಲಿ ನಡೆದ ಕುಡ್ಲೋತ್ಸವ ಕಪ್-2022 ಫೈನಲ್ ನಲ್ಲಿ ಕುಡ್ಲ ಚಾಲೆಂಜರ್ಸ್ ತಂಡವನ್ನು ಸೋಲಿಸುವ ಮೂಲಕ ನಮ್ಮ ಕುಡ್ಲ ಡೆಸ್ಟಿನಿ ಕಿಂಗ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಲೀಗ್ ಹಂತದಲ್ಲೇ ಸೋಲುಂಡು,ಟೂರ್ನಮೆಂಟ್ ನಿಂದ ನಿರ್ಗಮಿಸಬೇಕಾಗಿದ್ದ ಈ 2 ತಂಡಗಳು,ವೀರಾವೇಶದ ಹೋರಾಟ ಸಂಘಟಿಸಿ,ಒಂದೇ...
Read More
