ದೇಶೀಯ ಟೆನಿಸ್ಬಾಲ್ ಕ್ರಿಕೆಟ್ ಇತಿಹಾಸದಲ್ಲೇ ದಾಖಲೆ ಸೃಷ್ಟಿಸಿದ ಫ್ರೆಂಡ್ಸ್ ಬೆಂಗಳೂರು ಕಪ್ ಯಾರ ಮಡಿಲಿಗೆ!!!
ಬೆಂಗಳೂರು-ದೇಶೀಯ ಟೆನಿಸ್ಬಾಲ್ ಕ್ರಿಕೆಟ್ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದ “ಫ್ರೆಂಡ್ಸ್ ಬೆಂಗಳೂರು ಕಪ್-2023” ಪಂದ್ಯಾಟದ ಕ್ವಾರ್ಟರ್ ಫೈನಲ್ ಹಂತಕ್ಕೆ ಬಲಿಷ್ಠ ತಂಡಗಳು ಪ್ರವೇಶಿಸಿದೆ. ಶನಿವಾರ ರಾತ್ರಿ ಅನ್ಪ್ರೆಡಿಕ್ಟೇಬಲ್ ತಂಡವನ್ನು ಮಣಿಸಿದ ನ್ಯಾಶ್ ಬೆಂಗಳೂರು ಇಂದು ಮೊದಲ ಕ್ವಾರ್ಟರ್ ಫೈನಲ್ ನಲ್ಲಿ ಡ್ರೀಮ್ ಇಲೆವೆನ್ ಚೆನ್ನೈ ತಂಡವನ್ನು ಎದುರಿಸಲಿದೆ. ಕರಾವಳಿಯ ಪ್ರತಿಭಾನ್ವಿತ...
Read More
