ಜೈಹಿಂದ್ ಕ್ರಿಕೆಟರ್ಸ್ ಮಣೂರು ಪಡುಕರೆ ಇವರ ಆಶ್ರಯದಲ್ಲಿ-ಸನ್ನಿಧಿ ಟ್ರೋಫಿ-2022-ರಾಜ್ಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ
ಕೋಟ-ಉಡುಪಿ ಫ್ರೆಂಡ್ಸ್ ಮತ್ತು ಫ್ರೆಂಡ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಪ್ರಶಾಂತ್ ಪಡುಕರೆ ಇವರ ಮುಂದಾಳತ್ವದಲ್ಲಿ,ಸಮಾಜದ ಬಡ-ಅಶಕ್ತ ಕುಟುಂಬಗಳ ಸಹಾಯದ ಸದುದ್ದೇಶದಿಂದ ಜೈಹಿಂದ್ ಕ್ರಿಕೆಟರ್ಸ್ ಮಣೂರು ಪಡುಕರೆ ಇವರ ಆಶ್ರಯದಲ್ಲಿ “ಸನ್ನಿಧಿ ಟ್ರೋಫಿ-2022” ಹೊನಲು ಬೆಳಕಿನ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ. ನವೆಂಬರ್ 11,12 ಮತ್ತು 13 ರಂದು...
Read More
