ಉದ್ಯಾವರ-ರಾಮ್ ದೂತ್ ವ್ಯಾಯಾಮ ಶಾಲೆ ಕುತ್ಪಾಡಿ ಇದರ ವಾರ್ಷಿಕ ಮಹಾಸಭೆಯು ಅಧ್ಯಕ್ಷ ಪ್ರಸನ್ನ.ಡಿ.ಅಮೀನ್ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಂದರ್ಭ 2022-23 ನೇ ಸಾಲಿನ ಅಧ್ಯಕ್ಷರಾಗಿ ಜಯಪ್ರಕಾಶ್ ಆಚಾರ್ಯ(ಜೆ.ಪಿ) ಕುತ್ಪಾಡಿ ಇವರನ್ನು ಆಯ್ಕೆ ಮಾಡಲಾಯಿತು.
*ಪದಾಧಿಕಾರಿಗಳ ವಿವರ ಈ ಕೆಳಗಿನಂತಿವೆ*
ಗೌರವಾಧ್ಯಕ್ಷರಾಗಿ ರಘುನಾಥ್ ಕೋಟ್ಯಾನ್,ವಾಮನ.
ಪಿ.ಬಂಗೇರ,ಆಯೂಬ್ ಸಾಹೇಬ್ ಕಟಪಾಡಿ,ಉಮೇಶ್
ಜತ್ತನ್ನ ಕುತ್ಪಾಡಿ,ಅಧ್ಯಕ್ಷರಾಗಿ ಜಯಪ್ರಕಾಶ್ ಕುತ್ಪಾಡಿ,
ಉಪಾಧ್ಯಕ್ಷರಾಗಿ ವಸಂತ್ ಕಡೆಕಾರ್,ಕಾರ್ಯದರ್ಶಿ
ಯಾಗಿ ಗುರು ಕುತ್ಪಾಡಿ,ಜೊತೆ ಕಾರ್ಯದರ್ಶಿಯಾಗಿ ಧೀರಜ್ ಕುತ್ಪಾಡಿ,ಕೋಶಾಧಿಕಾರಿಯಾಗಿ ಕಿಶನ್ ಕುತ್ಪಾಡಿ,ಕ್ರೀಡಾ ಕಾರ್ಯದರ್ಶಿಯಾಗಿ ರೋನಿಕ್ ಕುತ್ಪಾಡಿ,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮನೀಷ್ ಕುತ್ಪಾಡಿ,ಅಶಿತ್ ಕುತ್ಪಾಡಿ,ಸಂಘಟನಾ ಕಾರ್ಯದರ್ಶಿ
ಯಾಗಿ ರಾಜೇಶ್ ಕುತ್ಪಾಡಿ,ಶಿಕ್ಷಕರಾಗಿ ಅಶೋಕ್ ಸುವರ್ಣ ಕುತ್ಪಾಡಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶೋಕ್ ಶರ್ಮಾ,ರಾಜೇಂದ್ರ ಬಾಬು,ಭೂಷಣ್ ಕುತ್ಪಾಡಿ,ಅಶೋಕ್ ಬಂಗೇರ,ವಸಂತ ಕಟಪಾಡಿ,ಪ್ರವೀಣ್ ಕುತ್ಪಾಡಿ,ಪ್ರವೀಣ್ ದೆಂದೂರ್ ಕುತ್ಪಾಡಿ,ಗಿರಿ ಕುತ್ಪಾಡಿ,ಶ್ರೀನಿವಾಸ್,ಪ್ರಸನ್ನ ಡಿ.ಅಮೀನ್ ಕುತ್ಪಾಡಿ, ರತ್ನಾಕರ ಕುತ್ಪಾಡಿ, ರೋಶನ್ ಕುತ್ಪಾಡಿ ಇವರನ್ನು ಆಯ್ಕೆ ಮಾಡಲಾಯಿತು.