ಟೀಮ್ ಮಂಗಳಾಪುರ ಪ್ರೆಸೆಂಟ್ಸ್ ಮಂಗಳಾಪುರ ಟ್ರೋಫಿ 2023
ಟೀಮ್ ಮಂಗಳಾಪುರ ಅರ್ಪಿಸುವ ಮಂಗಳಾಪುರ ಟ್ರೋಫಿ 2023 ರ ಪಂದ್ಯಾಟದ ದಿನಾಂಕವನ್ನು ಪ್ರಕಟಿಸಲಾಗಿದೆ. ಮಂಗಳೂರಿನಲ್ಲಿ ಈ ಪಂದ್ಯಾವಳಿ ಯು 2 ದಿನಗಳ ಕಾಲ ನಡೆಯಲಿದ್ದು 10 ತಂಡಗಳು ಭಾಗವಹಿಸಲಿವೆ. GSB ಸಮುದಾಯದ ಬಹು ನಿರೀಕ್ಷಿತ ಪಂದ್ಯಾವಳಿಗಳಲ್ಲಿ ಒಂದಾಗಿರುವ ಈ ಪಂದ್ಯದಲ್ಲಿ ಪ್ರೇಕ್ಷಕರು ಬಹು ತಂಡಗಳ ನಡುವಿನ ಹೋರಾಟವನ್ನು ಆನಂದಿಸಲು...
Read More
