ಉಡುಪಿ: ಇಲ್ಲಿನ ಕುತ್ಪಾಡಿ ಫ್ರೆಂಡ್ಸ್, ಕುತ್ಪಾಡಿ ಇವರ ಆಶ್ರಯದಲ್ಲಿ ದಿವಂಗತ ನವೀನ್ ಆಚಾರ್ಯ ಇವರ ಸ್ಮರಣಾರ್ಥ ಮಾನ್ಸೂನ್ ಮಾದರಿಯ ಜಿಲ್ಲಾ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಕೂಟ ”ಇಂಡಿಪೆಂಡೆನ್ಸ್ ಟ್ರೋಫಿ-2023” ಉದ್ಯಾವರ ಪಂಚಾಯತ್ ಗ್ರೌಂಡ್ ನಲ್ಲಿ ತಾರೀಕು 13-08-2023ನೇ ಆದಿತ್ಯವಾರ ನಡೆಯಲಿದೆ.
ಈ ಟೂರ್ನಮೆಂಟ್ ಗೆ ಭಾಗವಹಿಸಲು ಪ್ರವೇಶ ಶುಲ್ಕ ರೂ. 2,500 ಆಗಿದ್ದು ವಿಜೇತರಿಗೆ ಪ್ರಥಮ ಬಹುಮಾನ ರೂ. 22,222+ ಟ್ರೋಫಿ ಮತ್ತು ದ್ವಿತೀಯ ಬಹುಮಾನ ರೂ. 11,111+ ಟ್ರೋಫಿ ನೀಡಲಾಗುವುದು.
ಹೆಚ್ಚಿನ ವಿವರಗಳಿಗೆ ಕೆಳಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು:
7353363108
8073029559