29.59℃Udupi

Sunday, 27 September 2026

Follow Us

Follow Us

Author: ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .
October 12, 2023 0

ಶಾಲಾ ಕಾಲೇಜು ವಿದ್ಯಾರ್ಥಿಗಳ ಕ್ರಿಕೆಟ್ ಮುಖಾಮುಖಿಗೆ ವೇದಿಕೆಯನ್ನು ಸಿದ್ಧಪಡಿಸುತ್ತಿರುವ ಟಿ.ಸಿ.ಎ ಉಡುಪಿ

ಉಡುಪಿ- ಶಾಲಾ,ಕಾಲೇಜು ವಿದ್ಯಾರ್ಥಿಗಳಿಗಾಗಿ ನವೆಂಬರ್ 06 ರಿಂದ ನವೆಂಬರ್ 14 ರ ವರೆಗೆ  ಟೆನಿಸ್ ಬಾಲ್ ಕ್ರಿಕೆಟ್  ಪಂದ್ಯಾವಳಿಯನ್ನು ಆಯೋಜಿಸಲು ಉಡುಪಿ  ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಸಜ್ಜಾಗುತ್ತಿದೆ....
Read More
October 1, 2023 0

ಅದೊಂದು ಕಾಕತಾಳಿಯ ಸಂಭವಿಸಿದರೆ ರೋಹಿತ್ ಶರ್ಮ ವಿಶ್ವಕಪ್ ಟ್ರೋಫಿ ಎತ್ತಿಹಿಡಿಯಲಿದ್ದಾರೆ

ಕೆಲವೇ ದಿನಗಳಲ್ಲಿ ವಿಶ್ವಕಪ್ ಕ್ರಿಕೆಟ್‌ ಹಬ್ಬ ಆರಂಭವಾಗಲಿದೆ. ಎಲ್ಲಾ ತಂಡಗಳು ಪ್ರಶಸ್ತಿಯ ಮೇಲೆ ಕಣ್ಣು ನೆಟ್ಟಿವೆ.   12 ವರ್ಷಗಳ ನಂತರ, ಭಾರತದಲ್ಲಿ ಮತ್ತೊಮ್ಮೆ ODI ವಿಶ್ವಕಪ್ ಆಡಲಾಗುತ್ತಿದೆ....
Read More
September 28, 2023 0

ಏಷ್ಯನ್ ಗೇಮ್ಸ್‌ನಲ್ಲಿ 9 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ನೇಪಾಳದ ದೀಪೇಂದ್ರ ಸಿಂಗ್-ಐರಿ

ನೇಪಾಳದ ದೀಪೇಂದ್ರ ಸಿಂಗ್-ಐರಿ ಏಷ್ಯನ್ ಗೇಮ್ಸ್‌ನಲ್ಲಿ 9 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ, ಯುವರಾಜ್ ಸಿಂಗ್ ಅವರ ವೇಗದ ಟಿ 20 ಐ ಅರ್ಧಶತಕ ದಾಖಲೆಯನ್ನು ಮುರಿದರು. ಬುಧವಾರ,...
Read More
September 27, 2023 0

ಶ್ರೀನಿವಾಸಪುರದಲ್ಲಿ ಲೆಜೆಂಡರಿ ಕ್ರಿಕೆಟರ್ ನವೀನ್ ಮೆಮೋರಿಯಲ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್

ಕೋಲಾರ ಜಿಲ್ಲೆಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಆಟಗಾರನಾಗಿ ಪ್ರಸಿದ್ಧಿ ಪಡೆದು, ಸ್ನೇಹ ಜೀವಿಯಾಗಿ ಗುರುತಿಸಿಕೊಂಡು ಕಳೆದ ವರ್ಷವಷ್ಟೇ ಅಗಲಿದ ,ಕೋಲಾರದ ದಂತಕಥೆ ನವೀನ್ ಸ್ಮರಣಾರ್ಥ  ಕ್ರಿಕೆಟ್ ಟೂರ್ನಿಯು...
Read More
September 27, 2023 0

ಕರ್ನಾಟಕ U-19 ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದ ಉಡುಪಿಯ ಹುಡುಗ ನಿಶ್ಚಿತ್ ಪೈ

ಉಡುಪಿ-ನಿಶ್ಚಿತ್ ಪೈ  ಕೇವಲ 19 ವರ್ಷ ವಯಸ್ಸಿನವರಾಗಿದ್ದಾರೆ ಮತ್ತು ಅವರು ಕರ್ನಾಟಕ  ಕಿರಿಯರ ಕ್ರಿಕೆಟ್ ತಂಡದಲ್ಲಿ ಆಡುವ ಕನಸು ಹೊಂದಿದ್ದಾರೆ. ಇವತ್ತು ಅವರು ತಮ್ಮ ಕನಸುಗಳಿಂದ ದೂರವಿಲ್ಲ,...
Read More
September 27, 2023 0

ಆಸ್ಟ್ರೇಲಿಯಾವನ್ನು ಕ್ಲೀನ್ ಸ್ವೀಪ್ ಮಾಡಲು ಸಿದ್ಧವಾಗಿದೆ ಭಾರತ

ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದು ಭಾರತ ತಂಡದ ನೈತಿಕ ಸ್ಥೈರ್ಯ ಹೆಚ್ಚಿದೆ. ಭಾರತ ತಂಡವು ಸರಣಿಯ ಮೂರನೇ ಪಂದ್ಯವನ್ನೂ ಗೆಲ್ಲಲು ಬಯಸುತ್ತದೆ. ಮತ್ತೊಂದೆಡೆ ಆಸ್ಟ್ರೇಲಿಯಾ ಮೂರನೇ ಪಂದ್ಯವನ್ನು...
Read More
September 26, 2023 0

ಭಾರತದ ಪ್ರಮುಖ ವಿಕೆಟ್ ಟೇಕರ್ ಬೌಲರ್ ಭುವನೇಶ್ವರ್ ಕುಮಾರ್ ವಿಶ್ವಕಪ್ ತಂಡಕ್ಕೆ ಆಯ್ಕೆ ಯಾಕಿಲ್ಲ…?

ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಭಾರತದ ಬೌಲಿಂಗ್ ದಾಳಿಯ ಪ್ರಮುಖ ಭಾಗವಾಗಿದ್ದರು. ಅವರಿಗೆ ಚೆಂಡನ್ನು ವಿಕೆಟ್‌ಗೆ ಸ್ವಿಂಗ್ ಮಾಡುವ ಕಲೆ ಮತ್ತು ಗುರುತಿಸುವ ಸಾಮರ್ಥ್ಯವಿತ್ತು. ಭುವನೇಶ್ವರ್...
Read More
September 25, 2023 0

ಐದು ವಿಕೆಟ್ ಕಬಳಿಸುವ ಮೂಲಕ ಭಾರತದ ಬ್ಯಾಟಿಂಗ್ ಅನ್ನು ನಾಶಪಡಿಸಿದ ದುನಿತ್ ವೆಲ್ಲಲಗೆ ಯಾರು….?

ವಯಸ್ಸಿಗೂ ಯಶಸ್ಸಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಲಾಗುತ್ತದೆ. ಮನಸ್ಸಿನಲ್ಲಿ ಉತ್ಸಾಹವಿದ್ದರೆ ಎಷ್ಟೇ ಕಷ್ಟಗಳು ಎದುರಾದರೂ ಮುಂದೊಂದು ದಿನ ಯಶಸ್ಸು ಪಾದಗಳಿಗೆ ಮುತ್ತಿಕ್ಕುತ್ತದೆ. 2023 ರ ಏಷ್ಯಾ ಕಪ್‌ನಲ್ಲಿ...
Read More
September 22, 2023 0

ಜೇಸಿ ಸಪ್ತಾಹ ದಲ್ಲಿ ಝಹೀರ್ ಅಹಮದ್ ನಾಖುದಾ ರವರಿಗೆ ಸಾಧಕ ಸನ್ಮಾನ

ಕುಂದಾಪುರ-ಸೆಪ್ಟೆಂಬರ್ 9-2023 ರಂದು ನಡೆದ “ಜೇಸಿಐ ಕುಂದಾಪುರ ಸಿಟಿ ಜೇಸಿ ಸಪ್ತಾಹ -2023” ಅಭಿನಂಧನಾ ಕಾರ್ಯಕ್ರಮದಲ್ಲಿ ಯುವ ಉದ್ಯಮಿ,ಸಮಾಜ ಸೇವಕ ಹಾಗೂ ಕ್ರೀಡಾ ಪ್ರೋತ್ಸಾಹಕರಾದ ಗಂಗೊಳ್ಳಿಯ ಝಹೀರ್...
Read More
1 … 15 16 17 18 19 … 86