29.59℃Udupi

Sunday, 27 September 2026

Follow Us

Follow Us

Author: ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .
October 23, 2023 0

ಅಂಕಪಟ್ಟಿಯಲ್ಲಿ‌ ಅಗ್ರಸ್ಥಾನಕ್ಕೇರಿದ ಭಾರತ-ಈ ಸಲ ವರ್ಲ್ಡ್ ಕಪ್ ನಮ್ದೇ…ಇಲ್ಲಿದೆ ಪ್ರೆಡಿಕ್ಷನ್!!!!

ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಬಾಯ್ಸ್ ರೆಡ್-ಹಾಟ್ ಫಾರ್ಮ್‌ನಲ್ಲಿದ್ದಾರೆ. ಅಕ್ಟೋಬರ್ 22, ಭಾನುವಾರದಂದು ಧರ್ಮಶಾಲಾದಲ್ಲಿ ನಡೆದ ಬ್ಲಾಕ್‌ಬಸ್ಟರ್ ಘರ್ಷಣೆಯಲ್ಲಿ ಏಕೈಕ ಅಜೇಯ ತಂಡವಾದ ನ್ಯೂಜಿಲೆಂಡ್ ಅನ್ನು...
Read More
October 21, 2023 0

ಕುಂದಾಪುರದ ಯುವಕ ಪೃಥ್ವಿರಾಜ್ ಶೆಟ್ಟಿ ಕಿವುಡರ T20 ಕ್ರಿಕೆಟ್ ವಿಶ್ವಕಪ್‌ಗೆ ಭಾರತ ತಂಡಕ್ಕೆ ಆಯ್ಕೆ

ಈ ವರ್ಷದ ಕೊನೆಯಲ್ಲಿ ಕತಾರ್‌ನಲ್ಲಿ ನಡೆಯಲಿರುವ ಕಿವುಡರ ಟಿ20 ಕ್ರಿಕೆಟ್‌ಗೆ ಭಾರತೀಯ ತಂಡವನ್ನು ಪ್ರಕಟಿಸಲಾಗಿದೆ.  ತಂಡದಲ್ಲಿ ತಾಲೂಕಿನ ಪೃಥ್ವಿರಾಜ್ ಶೆಟ್ಟಿ ಹುಂಚನಿ ಆಯ್ಕೆಯಾಗಿದ್ದಾರೆ. ಇವರು ರಾಷ್ಟ್ರೀಯ ಕಿವುಡರ...
Read More
October 21, 2023 0

4 ವರ್ಷದ ಸೇಡಿನ ಬೆಂಕಿಯಲ್ಲಿ ಜಿದ್ದಾ ಜಿದ್ದಿನ ಪೈಪೋಟಿ-ಕಿವೀಸ್ ಕಿವಿ ಹಿಂಡುವುದೇ ಭಾರತ???

ಭಾರತ ವಿರುದ್ಧ ನ್ಯೂಜಿಲೆಂಡ್: ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ವಿಶ್ವಕಪ್‌ನಲ್ಲಿ ಪ್ರಬಲ ಪ್ರದರ್ಶನ ನೀಡಿದೆ. ಭಾರತ ತಂಡ ವಿಶ್ವಕಪ್‌ನಲ್ಲಿ ಇದುವರೆಗೆ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ನಾಲ್ಕು...
Read More
October 20, 2023 0

ಬಾಂಗ್ಲಾ ಪಡೆಯನ್ನು ಬೆಂಡೆತ್ತಿದ ಭಾರತ, ವಿಶ್ವಕಪ್‌ನಲ್ಲಿ ಗೆಲುವಿನ ನಾಗಾಲೋಟ! 🇮🇳

ಭಾರತ vs ಬಾಂಗ್ಲಾದೇಶ: ಪುಣೆಯಲ್ಲಿ ಭಾರತ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ, ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಭಾರತದ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರು....
Read More
October 19, 2023 0

ಭಾರತಕ್ಕೆ ನೀಡುವುದೇ ಬಾಂಗ್ಲಾ ಟಕ್ಕರ್-ನಾಲ್ಕಕ್ಕೆ ನಾಲ್ಕು ಗೆದ್ದರೆ ಟೀಮ್ ಇಂಡಿಯಾ ಟಾಪರ್…!

ಟೀಮ್ ಇಂಡಿಯಾ ಈಗ ನಡೆಯುತ್ತಿರುವ ICC ಕ್ರಿಕೆಟ್ ವಿಶ್ವಕಪ್ 2023ರಲ್ಲಿ ಸೋಲಿಲ್ಲದ ಸರದಾರ ಎನ್ನುವ ತಂಡವಾಗಲು ಎದುರು ನೋಡುತ್ತಿದೆ. ಅವರು ತಮ್ಮ ವಿರುದ್ಧ ಆಡಿದ ಎಲ್ಲಾ ಎದುರಾಳಿಗಳನ್ನು...
Read More
October 17, 2023 0

ಸ್ಕೇಟಿಂಗ್ ನಲ್ಲಿ ಬೆಳ್ಳಿ ಗೆದ್ದ ಅತೀಕ್ಷ್ ಶೆಟ್ಟಿ ರಾಜ್ಯಮಟ್ಟಕ್ಕೆ ಆಯ್ಕೆ

ಮಂಗಳೂರಿನಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಮಣಿಪಾಲದ ಮಾಧವ ಕೃಪಾ ಶಾಲೆಯ 3 ನೇ ತರಗತಿ ವಿದ್ಯಾರ್ಥಿ ಅತೀಕ್ಷ್ ಶೆಟ್ಟಿ ಕ್ರಮವಾಗಿ 100,200 ಮತ್ತು...
Read More
October 17, 2023 0

ಜನವರಿ 20-21 ರಂದು ಎರಡು ದಿನಗಳ ವೈದಿಕ ಕ್ರೀಡೋತ್ಸವ- 2024 ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ

ವೈದಿಕ ಕ್ರೀಡೋತ್ಸವ ಸಮಿತಿ  5ನೇ ವರ್ಷದ ಪ್ರಯುಕ್ತ ಜನವರಿ 20 ರಿಂದ ಇಲ್ಲಿನ ಬರಿಮಾರು ಮಹಾಮಾಯಾ ಮೈದಾನದಲ್ಲಿ  ಜಿ.ಎಸ.ಬಿ ಸಮಾಜದ ವೈದಿಕರಿಗಾಗಿ  ಎರಡು  ದಿನಗಳ ಟೆನಿಸ್ ಬಾಲ್...
Read More
October 15, 2023 0

ವಿಶ್ವಕಪ್ ನ ಇತಿಹಾಸದಲ್ಲೇ ಪಾಕ್ ವಿರುದ್ಧ ಭಾರತ ಸೋಲಿಲ್ಲದ ಸರದಾರ

ಭಾರತ ಮತ್ತು ಪಾಕಿಸ್ತಾನ ಏಕದಿನ ವಿಶ್ವಕಪ್ ನಲ್ಲಿ ಇದುವರೆಗೆ ಎಂಟು ಬಾರಿ ಮುಖಾಮುಖಿಯಾಗಿವೆ. ಈ ಎಂಟು ಬಾರಿಯೂ ಟೀಮ್ ಇಂಡಿಯಾ ಗೆದ್ದು ಬೀಗಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬದ್ಧ...
Read More
October 14, 2023 0

ಭಾರತ Vs ಪಾಕ್ ನಡುವಿನ ರಣರೋಚಕ ಕದನಕ್ಕೆ ಕ್ಷಣಗಣನೆ-ಸತತ ಮೂರನೇ ಗೆಲುವಿನತ್ತ ಟೀಮ್ ಇಂಡಿಯಾ ಚಿತ್ತ

ICC ಕ್ರಿಕೆಟ್ ವಿಶ್ವಕಪ್ 2023 ರ ಮೊದಲ ವಾರವು ಕೆಲವು ಉಗುರು ಕಚ್ಚುವ ಆಟಗಳು ಮತ್ತು ನಂಬಲಾಗದ ವೈಯಕ್ತಿಕ ಪ್ರದರ್ಶನಗಳನ್ನು ಕಂಡಿದೆ. ಈಗ ಬಾಯಲ್ಲಿ ನೀರೂರಿಸುವ ಸ್ಪರ್ಧೆಗಳ...
Read More
1 … 14 15 16 17 18 … 86