ಬಾಬರ್ ತಂಡದ ರಿಟರ್ನ್ ಟಿಕೆಟ್ ಬಹುತೇಕ ಬುಕ್!
ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ನ ಗೆಲುವಿನೊಂದಿಗೆ ಪಾಕಿಸ್ತಾನ ತಂಡ ಸೆಮಿಫೈನಲ್ನಿಂದ ಬಹುತೇಕ ಹೊರಬಿದ್ದಿದೆ. ಪಾಕಿಸ್ತಾನಕ್ಕೆ ಸೆಮಿಫೈನಲ್ ತಲುಪಲು ಕಠಿಣ ಹಾದಿಯಿದೆ. ಇನ್ನೂ ಜೀವಂತವಾಗಿರಬೇಕಾದರೆ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಊಹಿಸಲೂ ಸಾಧ್ಯವಾಗದಂತಹ ಸಾಧನೆ ಮಾಡಬೇಕಿದೆ. ಇಂಗ್ಲೆಂಡ್ ತಂಡ ಮೊದಲು ಬ್ಯಾಟ್ ಮಾಡಿದರೆ ಪಾಕಿಸ್ತಾನ ತಂಡ ಔಟ್ಆದ ಹಾಗೇನೆ . ಇಂಗ್ಲೆಂಡ್...
Read More
