ಟೀಕಾಕಾರರಿಗೆ ಆಟದಿಂದಲೇ ಉತ್ತರ ಕೊಟ್ಟ ರಾಹುಲ್!
“ಆತ ಭಾರತ ಪರ ಆಡಲು ಲಾಯಕ್ಕಿಲ್ಲ, ಆತ ಅನ್ ಫಿಟ್.. ಆತನಿಗೆ ಆಟವೇ ಗೊತ್ತಿಲ್ಲ..”. ಕೆ.ಎಲ್ ರಾಹುಲ್ ವಿರುದ್ಧ ಕೇಳಿ ಬಂದ ಟೀಕೆಗಳು ಒಂದಾ, ಎರಡಾ..? ಹೊರಗಿನವರು ಬೇಡ, ನಮ್ಮವರೇ ನಮಗೆ ಶತ್ರುಗಳು ಎಂಬಂತೆ, ನಮ್ಮವರಲ್ಲೇ ಕೆಲವರು ನಮ್ಮ ಹುಡುಗನ ಬಗ್ಗೆ ಕೊಂಕು ಮಾತಾಡಿದ್ದರು. ಆದರೆ ತಮ್ಮ ವಿರುದ್ಧದ...
Read More
