ರೋಹಿತ್ ರೆಡಿ, ಗಿಲ್ ರೆಡಿ.. ಅಡಿಲೇಡ್ ಟೆಸ್ಟ್ ಪಂದ್ಯನಲ್ಲಿ ರಾಹುಲ್ ಆಡುವ ಕ್ರಮಾಂಕ ಯಾವುದು?
ರೋಹಿತ್ ರೆಡಿ, ಗಿಲ್ ರೆಡಿ.. ಅಡಿಲೇಡ್ ಟೆಸ್ಟ್ ಪಂದ್ಯನಲ್ಲಿ ರಾಹುಲ್ ಆಡುವ ಕ್ರಮಾಂಕ ಯಾವುದು? ಟೀಮ್ ಇಂಡಿಯಾದಲ್ಲಿ ನಿಸ್ವಾರ್ಥ ಆಟಗಾರ ಅಂತ ಯಾರಾದ್ರೂ ಇದ್ರೆ ಅದು ನಮ್ಮ ಕನ್ನಡಿಗ ಕೆ.ಎಲ್ ರಾಹುಲ್. ತಂಡದ ಅವಶ್ಯಕತೆಗೆ ತಕ್ಕಂತೆ ಯಾವ ಕ್ರಮಾಂಕದಲ್ಲಿ ಬೇಕಾದರೂ ಆಡಲು ರೆಡಿ ಇರುವವರು ರಾಹುಲ್. ಇದೇ ಕಾರಣದಿಂದ...
Read More
