KL ರಾಹುಲ್ RCBಗೆ ರೀ ಎಂಟ್ರಿ..
KL ರಾಹುಲ್ RCBಗೆ ರೀ ಎಂಟ್ರಿ.. ಐಪಿಎಲ್ ಮೆಗಾ ಹರಾಜು ದಿನಾಂಕ ಅಂತಿಮಗೊಂಡಿದೆ. ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಮೆಗಾ ಹರಾಜು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೆಗಾ ಹರಾಜಿನಲ್ಲಿ ಉತ್ತಮ ಆಟಗಾರರನ್ನು ತಮ್ಮದಾಗಿಸಿಕೊಳ್ಳಲು ಫ್ರಾಂಚೈಸಿಗಳು ಪ್ರಯತ್ನ ಆರಂಭಿಸಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯ ಕಪ್ ಗೆಲ್ಲಲು ತೀಕ್ಷ್ಣವಾದ...
Read More
