ಕುಂದಾಪುರ-ಗಣೇಶ್ ಬಿರುಸಿನ ಅರ್ಧಶತಕ- ಟೊರ್ಪೆಡೋಸ್ ಸೆಮಿಫೈನಲ್ ಎಂಟ್ರಿ
ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ಉಡುಪಿ ಜಿಲ್ಲೆ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಕುಂದಾಪುರ ತಾಲೂಕು ಮಟ್ಟದ ಪಂದ್ಯಾಟದ ಕ್ವಾರ್ಟರ್ ಫೈನಲ್ ನಲ್ಲಿ ಟೊರ್ಪೆಡೋಸ್ ಭರ್ಜರಿ ಗೆಲುವು ದಾಖಲಿಸಿ ಸೆಮಿಫೈನಲ್ ಪ್ರವೇಶಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಟೊರ್ಪೆಡೋಸ್ ತಂಡ ಗಣೇಶ್ ಬಿರುಸಿನ ಅರ್ಧಶತಕ,(30 ಎಸೆತಗಳಲ್ಲಿ 7 ಬಿರುಸಿನ ಸಿಕ್ಸರ್ ಮತ್ತು 2...
Read More
