Home ಕ್ರಿಕೆಟ್ ಮುಲ್ಕಿ-37 ನೇ ವರ್ಷದ ಸಂಭ್ರಮಾಚರಣೆಯಲ್ಲಿ-“ಸೆವೆನ್ ಸ್ಟಾರ್ ಟ್ರೋಫಿ-2021”

ಮುಲ್ಕಿ-37 ನೇ ವರ್ಷದ ಸಂಭ್ರಮಾಚರಣೆಯಲ್ಲಿ-“ಸೆವೆನ್ ಸ್ಟಾರ್ ಟ್ರೋಫಿ-2021”

ಮುಲ್ಕಿ-37 ನೇ ವರ್ಷದ ಸಂಭ್ರಮಾಚರಣೆಯಲ್ಲಿ-“ಸೆವೆನ್ ಸ್ಟಾರ್ ಟ್ರೋಫಿ-2021”
ರಾಜ್ಯ,ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೆ ಹಲವಾರು ಆಟಗಾರರನ್ನು ಕೊಡುಗೆಯಾಗಿ ನೀಡಿದ ಮುಲ್ಕಿ ಕಾರ್ನಾಡ್ ಪರಿಸರದ ಹಿರಿಯ ಸಂಸ್ಥೆ,ಕೋಮು ಸೌಹಾರ್ದತೆಯ ಪ್ರತೀಕ,ಸೆವೆನ್ ಸ್ಟಾರ್ ಕಾರ್ನಾಡ್ ತಂಡ ತನ್ನ 37 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ 2 ದಿನಗಳ ಕ್ರಿಕೆಟ್ ಏಪ್ರಿಲ್ 3 ಮತ್ತು 4ರಂದು ಮುಲ್ಕಿಯ ಕಾರ್ನಾಡ್ ನ ಗಾಂಧಿ ಮೈದಾನದಲ್ಲಿ ಸೆವೆನ್ ಸ್ಟಾರ್ ಟ್ರೋಫಿ-2021 ಆಯೋಜಿಸಿದ್ದಾರೆ.
ಏಪ್ರಿಲ್ 3 ಶನಿವಾರದಂದು ಮುಲ್ಕಿ ವಲಯ ಮತ್ತು ಏಪ್ರಿಲ್ 4 ರವಿವಾರ ಮುಕ್ತ ಪ್ರವೇಶದ ಅವಕಾಶ ನೀಡಲಾಗಿದ್ದು,ಪ್ರಥಮ ಬಹುಮಾನ ಪಡೆಯುವ ತಂಡ 33,333 ರೂ ನಗದು ಹಾಗೂ ದ್ವಿತೀಯ ಸ್ಥಾನಿ 22,222 ರೂ ನಗದು ಹಾಗೂ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
ವಿಶೇಷ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು ಇದರಲ್ಲಿ ಪ್ರತಿ ಪಂದ್ಯಕ್ಕೂ ಪಂದ್ಯಶ್ರೇಷ್ಟ,ಸರಣಿ ಶ್ರೇಷ್ಠ,ಉತ್ತಮ ದಾಂಡಿಗ,ಉತ್ತಮ‌ ಎಸೆತಗಾರ ಮತ್ತು ಶಿಸ್ತಿನ ತಂಡ ಪ್ರಶಸ್ತಿ ಒಳಗೊಂಡಿದೆ.
ಹೆಚ್ಚಿನ ಮಾಹಿತಿಗಾಗಿ  9740 543792,9663478277 ಮತ್ತು 9164638787 ಈ ನಂಬರ್ ಗಳನ್ನು ಸಂಪರ್ಕಿಸಬಹುದು.
ಈ ಪಂದ್ಯಾವಳಿಯ ಮೀಡಿಯಾ ಪಾರ್ಟ್ನರ್
ರೂಪದಲ್ಲಿ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಕಾರ್ಯ ನಿರ್ವಹಿಸಲಿದ್ದು,ಯೂ ಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರ ಬಿತ್ತರಗೊಳ್ಳಲಿದೆ.

LEAVE A REPLY

Please enter your comment!
Please enter your name here

5 × three =

ಮುಲ್ಕಿ-37 ನೇ ವರ್ಷದ ಸಂಭ್ರಮಾಚರಣೆಯಲ್ಲಿ-"ಸೆವೆನ್ ಸ್ಟಾರ್ ಟ್ರೋಫಿ-2021"

ರಾಜ್ಯ,ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೆ ಹಲವಾರು ಆಟಗಾರರನ್ನು ಕೊಡುಗೆಯಾಗಿ ನೀಡಿದ ಮುಲ್ಕಿ ಕಾರ್ನಾಡ್ ಪರಿಸರದ ಹಿರಿಯ ಸಂಸ್ಥೆ,ಕೋಮು ಸೌಹಾರ್ದತೆಯ ಪ್ರತೀಕ,ಸೆವೆನ್ ಸ್ಟಾರ್ ಕಾರ್ನಾಡ್ ತಂಡ ತನ್ನ 37 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ 2 ದಿನಗಳ ಕ್ರಿಕೆಟ್ ಏಪ್ರಿಲ್ 3 ಮತ್ತು 4ರಂದು ಮುಲ್ಕಿಯ ಕಾರ್ನಾಡ್ ನ ಗಾಂಧಿ ಮೈದಾನದಲ್ಲಿ ಸೆವೆನ್ ಸ್ಟಾರ್ ಟ್ರೋಫಿ-2021 ಆಯೋಜಿಸಿದ್ದಾರೆ. ಏಪ್ರಿಲ್ 3 ಶನಿವಾರದಂದು ಮುಲ್ಕಿ ವಲಯ ಮತ್ತು ಏಪ್ರಿಲ್ 4 ರವಿವಾರ ಮುಕ್ತ ಪ್ರವೇಶದ ಅವಕಾಶ ನೀಡಲಾಗಿದ್ದು,ಪ್ರಥಮ ಬಹುಮಾನ ಪಡೆಯುವ ತಂಡ 33,333 ರೂ ನಗದು ಹಾಗೂ ದ್ವಿತೀಯ ಸ್ಥಾನಿ 22,222 ರೂ ನಗದು ಹಾಗೂ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ. ವಿಶೇಷ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು ಇದರಲ್ಲಿ ಪ್ರತಿ ಪಂದ್ಯಕ್ಕೂ ಪಂದ್ಯಶ್ರೇಷ್ಟ,ಸರಣಿ ಶ್ರೇಷ್ಠ,ಉತ್ತಮ ದಾಂಡಿಗ,ಉತ್ತಮ‌ ಎಸೆತಗಾರ ಮತ್ತು ಶಿಸ್ತಿನ ತಂಡ ಪ್ರಶಸ್ತಿ ಒಳಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ  9740 543792,9663478277 ಮತ್ತು 9164638787 ಈ ನಂಬರ್ ಗಳನ್ನು ಸಂಪರ್ಕಿಸಬಹುದು. ಈ ಪಂದ್ಯಾವಳಿಯ ಮೀಡಿಯಾ ಪಾರ್ಟ್ನರ್ ರೂಪದಲ್ಲಿ

Send this to a friend