ಮುಲ್ಕಿ-37 ನೇ ವರ್ಷದ ಸಂಭ್ರಮಾಚರಣೆಯಲ್ಲಿ-“ಸೆವೆನ್ ಸ್ಟಾರ್ ಟ್ರೋಫಿ-2021”
ರಾಜ್ಯ,ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೆ ಹಲವಾರು ಆಟಗಾರರನ್ನು ಕೊಡುಗೆಯಾಗಿ ನೀಡಿದ ಮುಲ್ಕಿ ಕಾರ್ನಾಡ್ ಪರಿಸರದ ಹಿರಿಯ ಸಂಸ್ಥೆ,ಕೋಮು ಸೌಹಾರ್ದತೆಯ ಪ್ರತೀಕ,ಸೆವೆನ್ ಸ್ಟಾರ್ ಕಾರ್ನಾಡ್ ತಂಡ ತನ್ನ 37 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ 2 ದಿನಗಳ ಕ್ರಿಕೆಟ್ ಏಪ್ರಿಲ್ 3 ಮತ್ತು 4ರಂದು ಮುಲ್ಕಿಯ ಕಾರ್ನಾಡ್ ನ ಗಾಂಧಿ...
Read More
