ಓಂಕಾರ್ ಫ್ರೆಂಡ್ಸ್ ಕೋಟೇಶ್ವರ ಇವರ ಆಶ್ರಯದಲ್ಲಿ ಕೋಟೇಶ್ವರದ ಮಲ್ಲಣಹಿತ್ಲು ಅಂಗಣದಲ್ಲಿ ಮಾರ್ಚ್ 27 ಮತ್ತು 28 ರಂದು 2 ದಿನಗಳ ಕಾಲ ಹೊನಲು ಬೆಳಕಿನ 30 ಗಜಗಳ ಕ್ರಿಕೆಟ್ ಪಂದ್ಯಾವಳಿ “ಓಂಕಾರ್ ಟ್ರೋಫಿ-2021” ಆಯೋಜಿಸಲಾಗಿದೆ.
ಮಾರ್ಚ್ 27 ರಂದು ಓಂಕಾರ್ ಆಟಗಾರರಿಗಾಗಿ ಓಂಕಾರ್ ಪ್ರೀಮಿಯರ್ ಲೀಗ್ ಹಾಗೂ ಮಾರ್ಚ್ 28 ರಂದು ಏರಿಯಾ ವೈಸ್ ಪಂದ್ಯಾಟ ಆಯೋಜಿಸಲಾಗಿದೆ.
ಪ್ರಥಮ ಪ್ರಶಸ್ತಿ ವಿಜೇತ ತಂಡ 30,033 ರೂ ನಗದು,ದ್ವಿತೀಯ ಸ್ಥಾನಿ 20,022 ರೂ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9964479993,8762418640, 9632932062,9901878282 ಈ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಬಹುದು.