ಭಾರತ ವಿಶ್ವಕಪ್ ವಿಜಯಕ್ಕೆ ಎರಡೇ ಮೆಟ್ಟಿಲು ಬಾಕಿ
ಈ ಬಾರಿ ಭಾರತ ಕಪ್ ಗೆಲ್ಲದಿದ್ದರೆ ಮುಂದೆ ಗೆಲ್ಲೋದು ಯಾವಾಗ? ——————————————– ವಿಶ್ವಕಪ್ 2023ರ ಲೀಗ್ ಹಂತದ ಪಂದ್ಯಗಳು ಈಗಾಗಲೇ ಮುಕ್ತಾಯದ ಹಂತದಲ್ಲಿವೆ. ಭಾರತಕ್ಕೆ ಈ ವಾರಾಂತ್ಯದಲ್ಲಿ ನೆದರ್ಲೆಂಡ್ ಜೊತೆಗೆ ಒಂದು ಔಪಚಾರಿಕ ಪಂದ್ಯ ಬಾಕಿ ಇದೆ. ಅದರಲ್ಲಿ ಒಂದಿಷ್ಟು ಪ್ರಯೋಗಗಳನ್ನು ಮಾಡಲು ಕೋಚ್ ರಾಹುಲ್ ದ್ರಾವಿಡ್ ಮನಸ್ಸು...
Read More
