ಇಂದು ಯು‌.ಎ‌.ಇ ಅಜ್ಮನ್ ಅಂಗಣದಲ್ಲಿ ಬಂಟ್ಸ್ ಪ್ರೀಮಿಯರ್ ಲೀಗ್ – ಸೀಸನ್ 2

ಇಂದು ಯು‌.ಎ‌.ಇ ಅಜ್ಮನ್ ಅಂಗಣದಲ್ಲಿ ಬಂಟ್ಸ್ ಪ್ರೀಮಿಯರ್ ಲೀಗ್ – ಸೀಸನ್ 2

ಇಂದು ಯು‌.ಎ‌.ಇ ಅಜ್ಮನ್ ಅಂಗಣದಲ್ಲಿ ಅನಿವಾಸಿ ತುಳುನಾಡ ಬಂಟರಿಗಾಗಿ ಸೀಮಿತವಾಗಿರುವ “ಬಂಟ್ಸ್ ಪ್ರೀಮಿಯರ್ ಲೀಗ್ ಇದರ ಸೀಸನ್ 2”

ಅನಿವಾಸಿ ತುಳುನಾಡಿನ ಬಂಟ ಸಮುದಾಯವನ್ನು ಒಂದು ಗೂಡಿಸುವ ನಿಟ್ಟಿನಲ್ಲಿ ಬಂಟರು ಯುಎಇ ಮತ್ತು ಆಕ್ಟಿಯಸ್ ನಿರ್ವಹಣಾ ಸಲಹೆಗಾರರ ಸಂಸ್ಥೆ ಇದರ ಸಹಭಾಗಿತ್ವದಲ್ಲಿ ಇಂದು (ಮಾರ್ಚ್ 6)ಯುಎಇ ಯ ಅರಬ್ ಎಮಿರೆಟ್ ನ ಅಜ್ಮನ್ ಓವಲ್ ಕ್ರೀಡಾಂಗಣದಲ್ಲಿ ಬಂಟ್ಸ್ ಪ್ರೀಮಿಯರ್ ಲೀಗ್ ಸೀಸನ್ 2 ರ ಲೀಗ್ ಮತ್ತು ನಾಕೌಟ್ ಪಂದ್ಯ ನಡೆಯಲಿದೆ.
ಪ್ರತಿಷ್ಠಿತ ಬಂಟ ಸಮುದಾಯಕ್ಕೆ ಮಾತ್ರ ಮೀಸಲಾದ ಈ ಪಂದ್ಯದಲ್ಲಿ ಅನೇಕ ಹೆಸರಾಂತ ಫ್ರಾಂಚೈಸಿಗಳು ಗಳು ಭಾಗವಹಿಸಲು ನೋಂದಾಯಿಸಿದ್ದು ಅದರ ವಿವರ ಹೀಗಿದೆ.
ಅರಸ ವಾರಿಯರ್ಸ್
ಏಸ್ ಅವೆಂಜರ್ಸ್
ದುಬಾಯಿ ಬಂಟರ್
ಫಾರ್ಚೂನ್ ಬಂಟ್ಸ್
ಹೀಟ್ ಶೀಲ್ಡ್ ಶಿಮಂತೂರು ಗ್ಲಾಡಿಯೇಟರ್
ಮಲಾಡಿ ವಾರಿಯರ್ಸ್
ಪಯ್ಯಾರ್ ಪಂಟರ್ಸ್
ವರಾಹ ರೂಪ ಮಂಗಳೂರು.

ಈ ಪ್ರತಿಷ್ಠಿತ ಪಂದ್ಯವನ್ನು ಪ್ರಾಯೋಜಿಸುತ್ತಿರುವ ಸಂಸ್ಥೆಗಳು
ಟೆಲಿಕಾಂ ನೆಟ್ ವರ್ಕಿಂಗ್ ಕಮ್ಯೂನಿಕೇಶನ್
ವಿಷನ್ ಮತ್ತು ಸ್ಟೈಲ್ ಆಪ್ಟಿಕಲ್
ನಿಹಾಲ್ ರೆಸಿಡೆಂಟ್
ವುಡ್ ಲಾಂಡ್ ( ಶಾರ್ಜಾ ಮತ್ತು ಯು ಎ ಇ )
ಡ್ಯುಮೆಕ್ ಇಂಜಿನಿಯರಿಂಗ್ ವರ್ಕ್ಸ್
ಪಾಮ್ ಡೆಕ್ ಮತ್ತು ಸಿರಿನ್ ಆಟೋ ಗ್ಯಾರೆಜು…

Leave a Reply

Your email address will not be published. Required fields are marked *