ಇಂದು ಯು.ಎ.ಇ ಅಜ್ಮನ್ ಅಂಗಣದಲ್ಲಿ ಬಂಟ್ಸ್ ಪ್ರೀಮಿಯರ್ ಲೀಗ್ – ಸೀಸನ್ 2
ಇಂದು ಯು.ಎ.ಇ ಅಜ್ಮನ್ ಅಂಗಣದಲ್ಲಿ ಅನಿವಾಸಿ ತುಳುನಾಡ ಬಂಟರಿಗಾಗಿ ಸೀಮಿತವಾಗಿರುವ “ಬಂಟ್ಸ್ ಪ್ರೀಮಿಯರ್ ಲೀಗ್ ಇದರ ಸೀಸನ್ 2” ಅನಿವಾಸಿ ತುಳುನಾಡಿನ ಬಂಟ ಸಮುದಾಯವನ್ನು ಒಂದು ಗೂಡಿಸುವ ನಿಟ್ಟಿನಲ್ಲಿ ಬಂಟರು ಯುಎಇ ಮತ್ತು ಆಕ್ಟಿಯಸ್ ನಿರ್ವಹಣಾ ಸಲಹೆಗಾರರ ಸಂಸ್ಥೆ ಇದರ ಸಹಭಾಗಿತ್ವದಲ್ಲಿ ಇಂದು (ಮಾರ್ಚ್ 6)ಯುಎಇ ಯ ಅರಬ್...
Read More
