29.59℃Udupi

Sunday, 27 September 2026

Follow Us

Follow Us

Author: ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .
June 24, 2023 0

ಚಾಂಪಿಯನ್ಸ್ ಟ್ರೋಫಿ ಗೆಲುವಿನ 10 ವರ್ಷಗಳ ಸಂಭ್ರಮದಲ್ಲಿ ರವೀಂದ್ರ ಜಡೇಜಾ ಅವರ ವೈರಲ್ ಆದ ಎರಡು ಮಾತು

ಟೀಂ ಇಂಡಿಯಾ ಐಸಿಸಿ ಟ್ರೋಫಿ ಗೆದ್ದು 10 ವರ್ಷಗಳಾಗಿವೆ. 10 ವರ್ಷಗಳ ಹಿಂದೆ ಇದೇ ದಿನದಂದು ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತವು ಇಂಗ್ಲೆಂಡ್‌ನಲ್ಲಿ 2013 ರ...
Read More
June 24, 2023 0

13 ವರ್ಷಗಳ ಹಿಂದೆ ಇದೇ ದಿನ ಏಷ್ಯಾಕಪ್ ಗೆದ್ದ ಭಾರತ

ಇಂದು ಭಾರತೀಯ ಕ್ರಿಕೆಟ್‌ಗೆ ಬಹಳ ವಿಶೇಷವಾದ ದಿನ. 13 ವರ್ಷಗಳ ಹಿಂದೆ ಇದೇ ದಿನ ಭಾರತ ತಂಡ ಏಕದಿನ ಏಷ್ಯಾಕಪ್ ಟ್ರೋಫಿ ಗೆದ್ದಿತ್ತು. ಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನು...
Read More
June 23, 2023 0

ಸ್ಟಾರ್ ವರ್ಟೆಕ್ಸ್ ಪ್ರಸ್ತುತ ಪಡಿಸುವ ಸ್ಪೋರ್ಟ್ಸ್ ಕನ್ನಡ ಯೂ ಟ್ಯೂಬ್ ಚಾನೆಲ್

ಸ್ಟಾರ್ ವರ್ಟೆಕ್ಸ್ ಪ್ರಸ್ತುತ ಪಡಿಸುವ ಸ್ಪೋರ್ಟ್ಸ್ ಕನ್ನಡ ಯೂ ಟ್ಯೂಬ್ ಚಾನೆಲ್ ವಿಶಿಷ್ಟ-ವಿಭಿನ್ನ ಪರಿಕಲ್ಪನೆಯೊಂದಿಗೆ ಅತೀ ಶೀಘ್ರದಲ್ಲಿ ಪ್ರಾರಂಭ.. ಕ್ರಿಕೆಟ್ ಒಂದು ರೋಮಾಂಚಕಾರಿ ಆಟ. ಕ್ರಿಕೆಟ್ ಯಶಸ್ವಿಯಾಗಲು...
Read More
June 22, 2023 0

ಟಿ.ಸಿ.ಎ ಉಡುಪಿ ವತಿಯಿಂದ ರಾಜ್ಯ ಮಟ್ಟದ ಮತ್ತು ಶಾಲಾ-ಕಾಲೇಜು ಮಟ್ಟದ ಕ್ರಿಕೆಟ್ ಪಂದ್ಯಾವಳಿ ಕುರಿತು ಚರ್ಚೆ

ಉಡುಪಿ-ದಿನಾಂಕ 21.06.2023 ನೇ ಬುಧವಾರ ಸಂಜೆ  6:೦೦ಕ್ಕೆ ಉಡುಪಿಯ  ಜಗನ್ನಾಥ ಸಭಾಭವನದಲ್ಲಿ ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ನ ಸಾಮಾನ್ಯ ಸಭೆ ನಡೆಯಿತು. ಸಭಾ...
Read More
June 22, 2023 0

ಬೂದಿಯಿಂದ ಎದ್ದು ಬಂದ ಫೀನಿಕ್ಸ್ ಹಕ್ಕಿ ಮರ್ವನ್ ಆತ್ತಪಟ್ಟು!

ಅವನು ಸೋಲಿನ ಜೊತೆಗೆ ರೇಸಿಗೆ ನಿಂತಿದ್ದ!  ———————————- ಸತತ ಸೋಲುಗಳು, ಅಪಮಾನ, ನಿರಾಸೆ ಮತ್ತು ತಿರಸ್ಕಾರ ಯಾರನ್ನೇ ಆದರೂ  ಖಿನ್ನತೆಯ ಕಡೆಗೆ ದೂಡುವ ಸಾಧ್ಯತೆ ಇದೆ ಎನ್ನುತ್ತದೆ...
Read More
June 17, 2023 1

ಮಂಗಳೂರಿನ ಮಾಜಿ ಕ್ರಿಕೆಟ್ ವಿಮರ್ಶಕ ಝಾಕಿರ್ ಹುಸೇನ್ ನಿಧನಕ್ಕೆ ಕರ್ನಾಟಕ ಟೆನಿಸ್ ಬಾಲ್ ಕ್ರಿಕೆಟ್ ಜಗತ್ತು ಸಂತಾಪ

ಮಂಗಳೂರು:  90 ರ ದಶಕದಿಂದ ರಾಜ್ಯ ಹಾಗೂ  ರಾಷ್ಟ್ರ ಮಟ್ಟದ ಟೆನಿಸ್ ಕ್ರಿಕೆಟ್ ವಲಯಗಳಲ್ಲಿ ತಮ್ಮ ಸೊಗಸಾದ ಹಿಂದಿ ಕಾಮೆಂಟರಿ ಹಾಗೂ ವಿಶಿಷ್ಟ ಹಿಂದಿ ಧ್ವನಿ ಪ್ರಯೋಗದಿಂದ...
Read More
June 17, 2023 0

ಪ್ರಣವಿ ಟ್ರೋಫಿ-ಸಹೋದರ ಕಲಾವೃಂದದ ಈ ಹಾದಿ ಎಲ್ಲರಿಗೂ ಮಾದರಿ

ಇತ್ತೀಚಿನಿಂದ ಉಪ್ಪೂರು  ಗ್ರಾಮದ ಕುದ್ರುಬೆಟ್ಟುವಿನ ನಿವಾಸಿಯಾಗಿರುವ ಅನಿತಾ ಹಾಗೂ ಪ್ರಭಾಕರರವರ 9 ವರ್ಷದ ಮಗಳು ಪ್ರಣವಿ ಇವರು ರಕ್ತ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಚಿಕಿತ್ಸೆಗೆ ಹಣ...
Read More
June 16, 2023 0

ಪ್ರಖ್ಯಾತ ಹಿಂದಿ ವೀಕ್ಷಕ ವಿವರಣೆಕಾರ ಜಾಕಿರ್ ಹುಸೇನ್ ನಿಧನ

ಮಂಗಳೂರು- 90 ರ ದಶಕದಿಂದ ರಾಜ್ಯ,ರಾಷ್ಟ್ರೀಯ ಮಟ್ಟದ ಟೆನಿಸ್ಬಾಲ್ ಕ್ರಿಕೆಟ್ ವಲಯದಲ್ಲಿ ಸೊಗಸಾದ ಹಿಂದಿ ವೀಕ್ಷಕ ವಿವರಣೆ ಮತ್ತು ವಿಶಿಷ್ಟ ಹಿಂದಿ ಶಬ್ದ ಪ್ರಯೋಗದ ಮೂಲಕ ಕ್ರೀಡಾಪ್ರೇಮಿಗಳನ್ನು...
Read More
June 14, 2023 0

ಶಾಲಾ-ಕಾಲೇಜು ಮಟ್ಟದಲ್ಲಿ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಆಯೋಜನೆ ಟಿ.ಸಿ.ಎ ಉಡುಪಿ ಚಿಂತನೆ

ಉಡುಪಿ-ಕ್ರಿಕೆಟ್ ನಮ್ಮ ರಾಷ್ಟ್ರೀಯ ಮನರಂಜನೆಯಾಗಿದೆ, ಇದನ್ನು ಲಕ್ಷಾಂತರ ಜನರು ಆಡುತ್ತಾರೆ, ವೀಕ್ಷಿಸುತ್ತಾರೆ ಮತ್ತು ಪ್ರೀತಿಸುತ್ತಾರೆ. ಇದು ವಿನೋದ ನೀಡುವ ಸಾಮಾಜಿಕ ಕ್ರೀಡೆಯಾಗಿದೆ. ಉಡುಪಿ ಜಿಲ್ಲಾ ಟೆನಿಸ್ ಬಾಲ್...
Read More
1 … 24 25 26 27 28 … 86