ಕೋಟ-ಗಿಳಿಯಾರಿನಲ್ಲಿ 30 ಗಜಗಳ ಹಗಲಿನ ಕ್ರಿಕೆಟ್ ಪಂದ್ಯಾಕೂಟ-ರತ್ನ ಟ್ರೋಫಿ-2022
ನಿತ್ಯ ನಿರಂತರ ಟ್ರಸ್ಟ್ ಬೆಂಗಳೂರು ಪ್ರಾಯೋಜಕತ್ವದಲ್ಲಿ,ಕೋಟ ಗಿಳಿಯಾರು ಪರಿಸರದ ಚತುರ ಸಂಘಟಕ ಅಮರ್ ಶೆಟ್ಟಿ ಗಿಳಿಯಾರು ಇವರ ಸಾರಥ್ಯದಲ್ಲಿ ಸತತ 5 ನೇ ಬಾರಿಗೆ 30 ಗಜಗಳ ಹಗಲಿನ ಕ್ರಿಕೆಟ್ ಪಂದ್ಯಾಕೂಟ “ರತ್ನ ಟ್ರೋಫಿ-2022” ಆಯೋಜಿಸಲಾಗಿದೆ. ಫೆಬ್ರವರಿ ದಿನಾಂಕ 5 ಮತ್ತು 6 ರಂದು ಗಿಳಿಯಾರಿನ ಹಕ್ಕಲ್ಲು ಮೈದಾನದಲ್ಲಿ...
Read More
