ಮೂಡುಬೆಳ್ಳೆ ಪ್ರಿಮಿಯರ್ ಲೀಗ್ ಅರ್ಪಿಸುವ “ಎಂಪಿಎಲ್ ಸೀಸನ್ 3”

ಮೂಡುಬೆಳ್ಳೆ ಪ್ರಿಮಿಯರ್ ಲೀಗ್ ಅರ್ಪಿಸುವ “ಎಂಪಿಎಲ್ ಸೀಸನ್ 3”
ಮೂಡುಬೆಳ್ಳೆ ಪ್ರಿಮಿಯರ್ ಲೀಗ್ ಅರ್ಪಿಸುವ “ಎಂಪಿಎಲ್ -2025 ಸೀಸನ್ 3” ಪಂದ್ಯಕೂಟವು ಇದೇ ಬರುವ ಮೇ 4 ರಂದು ಮೂಡುಬೆಳ್ಳೆ ಕಾಲೇಜು ಮೈದಾನದಲ್ಲಿ ನಡೆಯಲಿದೆ, ಈ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಕ್ಕೆ “33,333” ನಗದು ಹಾಗೂ “ಎಂಪಿಎಲ್ ಟ್ರೋಫಿ”, ರನ್ನರ್ ಅಪ್ ತಂಡಕ್ಕೆ “”22,222” ಹಾಗೂ “ಎಂಪಿಎಲ್ ಟ್ರೋಫಿ” ನೀಡಿ ಗೌರವಿಸಲಾಗುವುದು, ಹಾಗೂ ಮ್ಯಾನ್ ಆಫ್ ದಿ ಸಿರೀಸ್, ಬೆಸ್ಟ್ ಬೌಲರ್, ಬೆಸ್ಟ್ ಬ್ಯಾಟ್ಸ್ಮನ್ ಹಾಗೂ ಪ್ರತಿ ಪಂದ್ಯಾಟದಲ್ಲೂ ಮ್ಯಾನ್ ಆಫ್ ದಿ ಮ್ಯಾಚ್ ಗೌರವವನ್ನು ನೀಡಿ ಗೌರವಿಸಲಾಗುವುದು ಎಂದು ಆಯೋಜಕರು ವಿವರಿಸಿದ್ದಾರೆ.
ಸಂಪರ್ಕ ಸಂಖ್ಯೆ : 9902371655

Leave a Reply

Your email address will not be published. Required fields are marked *