ನ್ಯೂ ಫ್ರೆಂಡ್ಸ್ ಕೋಣಿ ಹಾಗೂ ಕೋಟೇಶ್ವರ ಸ್ಪೋರ್ಟ್ಸ್ ಇವರ ಆಶ್ರಯದಲ್ಲಿ ಸತತ 7 ನೇ ಬಾರಿಗೆ 40 ಗಜಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ “ಎನ್ ಎಫ್ ಕೆ ಟ್ರೋಫಿ-2025” ಇದೇ ಬರುವ ಮೇ 10 ಹಾಗೂ 11 ರಂದು ಕೆ ಜಿ ಜೇ ಜಗನ್ನಾಥ ರಾವ್ ಸರ್ಕಾರಿ ಪ್ರೌಢ ಶಾಲೆ ದೊಡ್ಡಜೆಡ್ದು ಕೋಣಿ ಇಲ್ಲಿ ನೆರವೇರಲಿದೆ.
ವಿಜೇತ ತಂಡಕ್ಕೆ 60,000 ನಗದು ಪುರಸ್ಕಾರ ಹಾಗೂ ಶಾಶ್ವತ ಫಲಕ, ಹಾಗೂ ರನ್ನರ್ ಅಪ್ ತಂಡಕ್ಕೆ 30,000 ನಗದು ಪುರಸ್ಕಾರ ಹಾಗೂ ಶಾಶ್ವತ ಫಲಕ ಹಾಗೂ ಪಂದ್ಯಗಳಲ್ಲಿ ವಿಶೇಷ ಸಾಧನೆ ತೋರಿದ ಸಾಧಕ ಕ್ರೀಡಾಳುಗಳಿಗೆ ವಿಶೇಷ ಬಹುಮಾನಗಳನ್ನು ಆಯೋಜಕರು ಘೋಷಿಸಿರುತ್ತಾರೆ.
ಆಯೋಜಕರ ಸಂಪರ್ಕ ಸಂಖ್ಯೆ 9916306542
9972757062