ಖ್ಯಾತ ವೀಕ್ಷಕ ವಿವರಣೆಗಾರ,ರಂಗಭೂಮಿ ಕಲಾವಿದ ಪ್ರಶಾಂತ್ ಅಂಬಲಪಾಡಿ ಇವರಿಗೆ ಕನ್ನಡ ಸೇವಾರತ್ನ ಪ್ರಶಸ್ತಿ ಪ್ರದಾನ
ಬೆಂಗಳೂರು-ಕನ್ನಡ ಸಾಂಸ್ಕೃತಿಕ ಕ್ರಿಯಾ ಸಮಿತಿ(ರಿ)ಶ್ರೀ ರಾಮಪುರ ಬೆಂಗಳೂರು ಹಾಗೂ ಕಸ್ತೂರಿ ಪ್ರಭ ಸಹಯೋಗದೊಂದಿಗೆ,ಪತ್ರಿಕೆಯ ೯ ನೇ ವಾರ್ಷಿಕೋತ್ಸವ,ಕರ್ನಾಟಕ ನಾಮಕರಣ ಸುವರ್ಣ-೫೦ ರ ಮಹೋತ್ಸವ,ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಖ್ಯಾತ ವೀಕ್ಷಕ ವಿವರಣೆಕಾರ,ರಂಗಭೂಮಿ ಕಲಾವಿದ ಪ್ರಶಾಂತ್ ಕೆ.ಎಸ್ ಅಂಬಲಪಾಡಿ ಯವರಿಗೆ “ಕನ್ನಡ ಸೇವಾರತ್ನ” ಪ್ರಶಸ್ತಿ...
Read More
