ಟೆನಿಸ್ ಬಾಲ್ ಕ್ರಿಕೆಟ್: ಕಾಲ ಬದಲಾದರೂ ಕ್ರೀಡೆಯ ಮಜಾ ಅದೇ!
ಟೆನಿಸ್ ಬಾಲ್ ಕ್ರಿಕೆಟ್: ಕಾಲ ಬದಲಾದರೂ ಕ್ರೀಡೆಯ ಮಜಾ ಅದೇ! 90ರ ದಶಕದಲ್ಲಿ ಕರ್ನಾಟಕದ ಆಟದ ಮೈದಾನಗಳಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಗೆ ಒಂದು ವಿಭಿನ್ನ ಮೋಡಿ ಇತ್ತು. ಆಗಿನ ದಿನಗಳಲ್ಲಿ ಈ ಆಟ ಸರಳ, ಮನರಂಜನೆಯುಳ್ಳ, ಸ್ನೇಹಪೂರ್ಣವಾಗಿತ್ತು. ಶನಿವಾರ, ಭಾನುವಾರದಂದು ಊರಿನ ಮೈದಾನಗಳಲ್ಲಿ ಹುಡುಗರ ಕೇಕೆಗಳು, ಚೆಂಡು...
Read More
