Home ಕ್ರಿಕೆಟ್ ಭಾರತ vs ಇಂಗ್ಲೆಂಡ್: ಗಿಲ್ ಮತ್ತು ಜೈಸ್ವಾಲ್ ಶತಕ!! ಟೀಮ್ ಇಂಡಿಯಾಗೆ ಬೃಹತ್ ಸ್ಕೋರ್

ಭಾರತ vs ಇಂಗ್ಲೆಂಡ್: ಗಿಲ್ ಮತ್ತು ಜೈಸ್ವಾಲ್ ಶತಕ!! ಟೀಮ್ ಇಂಡಿಯಾಗೆ ಬೃಹತ್ ಸ್ಕೋರ್

ಭಾರತ vs ಇಂಗ್ಲೆಂಡ್: ಗಿಲ್ ಮತ್ತು ಜೈಸ್ವಾಲ್ ಶತಕ!! ಟೀಮ್ ಇಂಡಿಯಾಗೆ ಬೃಹತ್ ಸ್ಕೋರ್

ಭಾರತ vs ಇಂಗ್ಲೆಂಡ್: ಗಿಲ್ ಮತ್ತು ಜೈಸ್ವಾಲ್ ಶತಕ!! ಟೀಮ್ ಇಂಡಿಯಾಗೆ ಬೃಹತ್ ಸ್ಕೋರ್

  • ಇಂಗ್ಲೆಂಡ್ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಆರಂಭ ಪಡೆದುಕೊಂಡಿದೆ. ನೂತನ ನಾಯಕ ಶುಭಮನ್ ಗಿಲ್ ಮತ್ತು ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಶತಕಗಳೊಂದಿಗೆ ಮಿಂಚಿದರು. ಟೀಮ್ ಇಂಡಿಯಾ ಬೃಹತ್ ಮೊತ್ತದತ್ತ ಸಾಗಿತು. ಮೊದಲ ದಿನದ ಅಂತ್ಯಕ್ಕೆ ಭಾರತ ಮೂರು ವಿಕೆಟ್ ನಷ್ಟಕ್ಕೆ 359 ರನ್ ಗಳಿಸಿತು.

ಗಿಲ್ 127 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ ಮತ್ತು ರಿಷಭ್ ಪಂತ್ 65 ರನ್ ಗಳಿಸಿದ್ದಾರೆ. ಗಿಲ್ ಅವರ ಇನ್ನಿಂಗ್ಸ್ 175 ಎಸೆತಗಳಲ್ಲಿ 16 ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡಿತ್ತು. ರಿಷಭ್ 102 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಈ ಜೋಡಿ ಅಜೇಯ ನಾಲ್ಕನೇ ವಿಕೆಟ್‌ಗೆ 198 ಎಸೆತಗಳಲ್ಲಿ ತಂಡದ ಮೊತ್ತಕ್ಕೆ 138 ರನ್ ಸೇರಿಸಿತು. ಭಾರತವು ಜೈಸ್ವಾಲ್ (101), ಕೆಎಲ್ ರಾಹುಲ್ (42) ಮತ್ತು ಚೊಚ್ಚಲ ಆಟಗಾರ ಸಾಯಿ ಸುದರ್ಶನ್ (0) ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು.

 

 

LEAVE A REPLY

Please enter your comment!
Please enter your name here

nineteen + twenty =

ಭಾರತ vs ಇಂಗ್ಲೆಂಡ್: ಗಿಲ್ ಮತ್ತು ಜೈಸ್ವಾಲ್ ಶತಕ!! ಟೀಮ್ ಇಂಡಿಯಾಗೆ ಬೃಹತ್ ಸ್ಕೋರ್

ಭಾರತ vs ಇಂಗ್ಲೆಂಡ್: ಗಿಲ್ ಮತ್ತು ಜೈಸ್ವಾಲ್ ಶತಕ!! ಟೀಮ್ ಇಂಡಿಯಾಗೆ ಬೃಹತ್ ಸ್ಕೋರ್ ಇಂಗ್ಲೆಂಡ್ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಆರಂಭ ಪಡೆದುಕೊಂಡಿದೆ. ನೂತನ ನಾಯಕ ಶುಭಮನ್ ಗಿಲ್ ಮತ್ತು ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಶತಕಗಳೊಂದಿಗೆ ಮಿಂಚಿದರು. ಟೀಮ್ ಇಂಡಿಯಾ ಬೃಹತ್ ಮೊತ್ತದತ್ತ ಸಾಗಿತು. ಮೊದಲ ದಿನದ ಅಂತ್ಯಕ್ಕೆ ಭಾರತ ಮೂರು ವಿಕೆಟ್ ನಷ್ಟಕ್ಕೆ 359 ರನ್ ಗಳಿಸಿತು. ಗಿಲ್ 127 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ ಮತ್ತು ರಿಷಭ್ ಪಂತ್ 65 ರನ್ ಗಳಿಸಿದ್ದಾರೆ. ಗಿಲ್ ಅವರ ಇನ್ನಿಂಗ್ಸ್ 175 ಎಸೆತಗಳಲ್ಲಿ 16 ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡಿತ್ತು. ರಿಷಭ್ 102 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಈ ಜೋಡಿ ಅಜೇಯ ನಾಲ್ಕನೇ ವಿಕೆಟ್‌ಗೆ 198 ಎಸೆತಗಳಲ್ಲಿ ತಂಡದ ಮೊತ್ತಕ್ಕೆ 138 ರನ್ ಸೇರಿಸಿತು. ಭಾರತವು ಜೈಸ್ವಾಲ್ (101), ಕೆಎಲ್ ರಾಹುಲ್ (42) ಮತ್ತು ಚೊಚ್ಚಲ ಆಟಗಾರ ಸಾಯಿ

Send this to a friend