GPL 2026 – ದಶಕದ ಕ್ರಿಕೆಟ್ ಪಯಣಕ್ಕೆ ಹೊಸ ಅಧ್ಯಾಯ
GPL 2026 – ದಶಕದ ಕ್ರಿಕೆಟ್ ಪಯಣಕ್ಕೆ ಹೊಸ ಅಧ್ಯಾಯ ಜಿಎಸ್ಬಿಗಳ ಪ್ರತಿಷ್ಠಿತ ಕ್ರಿಕೆಟ್ ಲೀಗ್ ಆಗಿರುವ ಜಿಎಸ್ಬಿ ಪ್ರೀಮಿಯರ್ ಲೀಗ್ (GPL) ತನ್ನ ಐತಿಹಾಸಿಕ 10ನೇ ಸೀಸನ್ಗೆ ಕಾಲಿಡುತ್ತಿದೆ. ಕೊಡಿಯಾಲ್ ಸ್ಪೋರ್ಟ್ಸ್ ಅಸೋಸಿಯೇಷನ್ ಪ್ರಸ್ತುತಪಡಿಸುತ್ತಿರುವ GPL 2026 – ಸೀಸನ್ 10 ಜಿಎಸ್ಬಿ ಕ್ರಿಕೆಟ್ ಅಭಿಮಾನಿಗಳಲ್ಲಿ ಅಪಾರ...
Read More
