Home ಕ್ರಿಕೆಟ್ ವೀರಶೈವ ಲಿಂಗಾಯತ ಸಮಾಜ, ಅವಿನಹಳ್ಳಿ ಹೋಬಳಿ ವತಿಯಿಂದ ವೀರಶೈವ ಲಿಂಗಾಯತ ಟ್ರೋಫಿ–2026 ಕ್ರಿಕೆಟ್ ಟೂರ್ನಮೆಂಟ್

ವೀರಶೈವ ಲಿಂಗಾಯತ ಸಮಾಜ, ಅವಿನಹಳ್ಳಿ ಹೋಬಳಿ ವತಿಯಿಂದ ವೀರಶೈವ ಲಿಂಗಾಯತ ಟ್ರೋಫಿ–2026 ಕ್ರಿಕೆಟ್ ಟೂರ್ನಮೆಂಟ್

ವೀರಶೈವ ಲಿಂಗಾಯತ ಸಮಾಜ, ಅವಿನಹಳ್ಳಿ ಹೋಬಳಿ ವತಿಯಿಂದ ವೀರಶೈವ ಲಿಂಗಾಯತ ಟ್ರೋಫಿ–2026 ಕ್ರಿಕೆಟ್ ಟೂರ್ನಮೆಂಟ್

ವೀರಶೈವ ಲಿಂಗಾಯತ ಸಮಾಜ, ಅವಿನಹಳ್ಳಿ ಹೋಬಳಿ ವತಿಯಿಂದ ವೀರಶೈವ ಲಿಂಗಾಯತ ಟ್ರೋಫಿ–2026 ಕ್ರಿಕೆಟ್ ಟೂರ್ನಮೆಂಟ್

ವೀರಶೈವ ಲಿಂಗಾಯತ ಸಮಾಜ, ಅವಿನಹಳ್ಳಿ ಹೋಬಳಿ ಇವರ ಆಶ್ರಯದಲ್ಲಿ ವೀರಶೈವ ಲಿಂಗಾಯತ  ಟ್ರೋಫಿ-2026 (ಸೀಸನ್–2) ಕ್ರಿಕೆಟ್ ಟೂರ್ನಮೆಂಟ್ ಅನ್ನು  ಆಯೋಜಿಸಲಾಗಿದೆ.

ಈ ಟೂರ್ನಮೆಂಟ್ ಜನವರಿ 30, 31 ಹಾಗೂ ಫೆಬ್ರವರಿ 1, 2026 ರಂದು ಶಿವಮೊಗ್ಗ ಜಿಲ್ಲೆಯ ಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿ ಕ್ರೀಡಾಂಗಣ, ದಣoದೂರು (ಗೆಣಸಿನಕುಣಿ–ಅವಿನಹಳ್ಳಿ) ನಲ್ಲಿ ನಡೆಯಲಿದೆ.

ಟೂರ್ನಮೆಂಟ್ನ ಉದ್ಘಾಟನಾ ಸಮಾರಂಭ ಜನವರಿ 30, 2026ರಂದು ಬೆಳಿಗ್ಗೆ 8 ಗಂಟೆಗೆ ನಡೆಯಲಿದ್ದು, ಸಮಾರೋಪ ಸಮಾರಂಭ ಫೆಬ್ರವರಿ 1, 2026ರಂದು ಸಂಜೆ 5 ಗಂಟೆಗೆ ನಡೆಯಲಿದೆ.

ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ರೂ. 30,000 ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ. 20,000 ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಗುವುದು.

ಈ ಕ್ರೀಡಾಕೂಟಕ್ಕೆ ವೀರಶೈವ ಧರ್ಮದ ಗಣ್ಯರು ಹಾಗೂ ಸಮಾಜದ ಮುಖಂಡರ ಆಶೀರ್ವಾದ ದೊರಕಿದ್ದು, ಸಮಾಜದ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಪಂದ್ಯಾವಳಿ ಆಯೋಜಿಸಲಾಗಿದೆ. ಟೂರ್ನಮೆಂಟ್ ಯಶಸ್ವಿಗಾಗಿ ಸಮರ್ಪಿತ ಸಮಿತಿ ಶ್ರಮಿಸುತ್ತಿದ್ದು, ಕ್ರೀಡಾಭಿಮಾನಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಪಂದ್ಯಾವಳಿಯನ್ನು ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಮೂಲಕ ನೇರ ಪ್ರಸಾರ ಮಾಡಲಾಗುವುದರಿಂದ ರಾಜ್ಯದ ವಿವಿಧ ಭಾಗಗಳ ಕ್ರೀಡಾಭಿಮಾನಿಗಳು ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.

ಆಸಕ್ತ ತಂಡಗಳು ಹೆಚ್ಚಿನ ಮಾಹಿತಿಗಾಗಿ ಅಥವಾ ನೋಂದಣಿಗಾಗಿ

ಪ್ರದೀಪ್ ದಣoದೂರು – 84315 12561,

ಶಶಿಧರ್ ಸಾತಾಳಲು – 93791 12682,

ಪ್ರೇಮ್ ಕಠಾರಿಕೊಪ್ಪ – 89716 80311,

ಕಿರಣ್ ಕಸವೆ– 96324 53256,

ಶಶಿ ಅವಿನಹಳ್ಳಿ – 99019 54890

ಸಂಪರ್ಕಿಸುವಂತೆ ಆಯೋಜಕರು ತಿಳಿಸಿದ್ದಾರೆ.

ವೀರಶೈವ ಲಿಂಗಾಯತ ಸಮಾಜದ ಈ ಕ್ರಿಕೆಟ್ ಟೂರ್ನಮೆಂಟ್ ಕ್ರೀಡಾ ಸೌಹಾರ್ದತೆಯನ್ನು ಬೆಳೆಸುವ ಜೊತೆಗೆ ಯುವಕರಿಗೆ ಕ್ರೀಡಾ ಪ್ರೋತ್ಸಾಹ ನೀಡುವ ಮಹತ್ವದ ವೇದಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

 

LEAVE A REPLY

Please enter your comment!
Please enter your name here

19 + 11 =

ವೀರಶೈವ ಲಿಂಗಾಯತ ಸಮಾಜ, ಅವಿನಹಳ್ಳಿ ಹೋಬಳಿ ವತಿಯಿಂದ ವೀರಶೈವ ಲಿಂಗಾಯತ ಟ್ರೋಫಿ–2026 ಕ್ರಿಕೆಟ್ ಟೂರ್ನಮೆಂಟ್

ವೀರಶೈವ ಲಿಂಗಾಯತ ಸಮಾಜ, ಅವಿನಹಳ್ಳಿ ಹೋಬಳಿ ವತಿಯಿಂದ ವೀರಶೈವ ಲಿಂಗಾಯತ ಟ್ರೋಫಿ–2026 ಕ್ರಿಕೆಟ್ ಟೂರ್ನಮೆಂಟ್ ವೀರಶೈವ ಲಿಂಗಾಯತ ಸಮಾಜ, ಅವಿನಹಳ್ಳಿ ಹೋಬಳಿ ಇವರ ಆಶ್ರಯದಲ್ಲಿ ವೀರಶೈವ ಲಿಂಗಾಯತ  ಟ್ರೋಫಿ-2026 (ಸೀಸನ್–2) ಕ್ರಿಕೆಟ್ ಟೂರ್ನಮೆಂಟ್ ಅನ್ನು  ಆಯೋಜಿಸಲಾಗಿದೆ. ಈ ಟೂರ್ನಮೆಂಟ್ ಜನವರಿ 30, 31 ಹಾಗೂ ಫೆಬ್ರವರಿ 1, 2026 ರಂದು ಶಿವಮೊಗ್ಗ ಜಿಲ್ಲೆಯ ಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿ ಕ್ರೀಡಾಂಗಣ, ದಣoದೂರು (ಗೆಣಸಿನಕುಣಿ–ಅವಿನಹಳ್ಳಿ) ನಲ್ಲಿ ನಡೆಯಲಿದೆ. ಟೂರ್ನಮೆಂಟ್ನ ಉದ್ಘಾಟನಾ ಸಮಾರಂಭ ಜನವರಿ 30, 2026ರಂದು ಬೆಳಿಗ್ಗೆ 8 ಗಂಟೆಗೆ ನಡೆಯಲಿದ್ದು, ಸಮಾರೋಪ ಸಮಾರಂಭ ಫೆಬ್ರವರಿ 1, 2026ರಂದು ಸಂಜೆ 5 ಗಂಟೆಗೆ ನಡೆಯಲಿದೆ. ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ರೂ. 30,000 ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ. 20,000 ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಗುವುದು. ಈ ಕ್ರೀಡಾಕೂಟಕ್ಕೆ ವೀರಶೈವ ಧರ್ಮದ ಗಣ್ಯರು ಹಾಗೂ ಸಮಾಜದ ಮುಖಂಡರ ಆಶೀರ್ವಾದ ದೊರಕಿದ್ದು, ಸಮಾಜದ ಯುವ

Send this to a friend