Home ಕ್ರಿಕೆಟ್ ಪರ್ಕಳದಲ್ಲಿ ಮರಾಠಿ ಸಮಾಜ ಭಾಂಧವರ ಕ್ರಿಕೆಟ್ ಟೂರ್ನಿ- ತುಳಜಾ ಭವಾನಿ ಟ್ರೋಫಿ–2026

ಪರ್ಕಳದಲ್ಲಿ ಮರಾಠಿ ಸಮಾಜ ಭಾಂಧವರ ಕ್ರಿಕೆಟ್ ಟೂರ್ನಿ- ತುಳಜಾ ಭವಾನಿ ಟ್ರೋಫಿ–2026

ಪರ್ಕಳದಲ್ಲಿ ಮರಾಠಿ ಸಮಾಜ ಭಾಂಧವರ ಕ್ರಿಕೆಟ್ ಟೂರ್ನಿ- ತುಳಜಾ ಭವಾನಿ ಟ್ರೋಫಿ–2026

ಪರ್ಕಳದಲ್ಲಿ ಮರಾಠಿ ಸಮಾಜ ಭಾಂಧವರ ಕ್ರಿಕೆಟ್ ಟೂರ್ನಿ- ತುಳಜಾ ಭವಾನಿ ಟ್ರೋಫಿ–2026

ಮರಾಠಿ ಸಮಾಜ ಭಾಂಧವರ ರಾಜ್ಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ತುಳಜಾ ಭವಾನಿ ಟ್ರೋಫಿ–2026 ಯನ್ನು ಆಯೋಜಿಸಲಾಗಿದೆ. ಈ ಪಂದ್ಯಾವಳಿ ಫೆಬ್ರವರಿ 21 ಮತ್ತು 22, 2026ರಂದು ಪರ್ಕಳದ ಸ್ಥಾನದ ಬಾಕ್ಯಾರು ಬಡಗಬೆಟ್ಟು ಮೈದಾನದಲ್ಲಿ ನಡೆಯಲಿದೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ಮರಾಠಿ ಸಮಾಜ ಭಾಂಧವರ 10 ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಟೂರ್ನಿಯಲ್ಲಿ ವಿಜೇತ ತಂಡಕ್ಕೆ 50,000 ರೂ. ನಗದು ಬಹುಮಾನ ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 25,000 ರೂ. ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಗುವುದು.

ಇದೇ ವೇಳೆ, ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರನಿಗೆ “ಮ್ಯಾನ್ ಆಫ್ ದ ಸೀರಿಸ್” ಪ್ರಶಸ್ತಿಯಾಗಿ ಆಕರ್ಷಕ ಬಹುಮಾನ ನೀಡಲಾಗುತ್ತದೆ.

ತುಳಜಾ ಭವಾನಿ ಟ್ರೋಫಿ–2026 ಮರಾಠಿ ಸಮಾಜ ಭಾಂಧವ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಕ್ರೀಡೋತ್ಸವದಂತೆಯೇ ರೂಪುಗೊಳ್ಳುವ ನಿರೀಕ್ಷೆಯಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಟಗಾರರು ನೋಂದಣಿ ಮಾಡಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಸ್ಪೋರ್ಟ್ಸ್ ಕನ್ನಡ ಟೂರ್ನಿಯ ನೇರ ಪ್ರಸಾರ ಬಿತ್ತರಿಸಲಿದೆ.

LEAVE A REPLY

Please enter your comment!
Please enter your name here

four × 5 =

ಪರ್ಕಳದಲ್ಲಿ ಮರಾಠಿ ಸಮಾಜ ಭಾಂಧವರ ಕ್ರಿಕೆಟ್ ಟೂರ್ನಿ- ತುಳಜಾ ಭವಾನಿ ಟ್ರೋಫಿ–2026

ಪರ್ಕಳದಲ್ಲಿ ಮರಾಠಿ ಸಮಾಜ ಭಾಂಧವರ ಕ್ರಿಕೆಟ್ ಟೂರ್ನಿ- ತುಳಜಾ ಭವಾನಿ ಟ್ರೋಫಿ–2026 ಮರಾಠಿ ಸಮಾಜ ಭಾಂಧವರ ರಾಜ್ಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ತುಳಜಾ ಭವಾನಿ ಟ್ರೋಫಿ–2026 ಯನ್ನು ಆಯೋಜಿಸಲಾಗಿದೆ. ಈ ಪಂದ್ಯಾವಳಿ ಫೆಬ್ರವರಿ 21 ಮತ್ತು 22, 2026ರಂದು ಪರ್ಕಳದ ಸ್ಥಾನದ ಬಾಕ್ಯಾರು ಬಡಗಬೆಟ್ಟು ಮೈದಾನದಲ್ಲಿ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಮರಾಠಿ ಸಮಾಜ ಭಾಂಧವರ 10 ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಟೂರ್ನಿಯಲ್ಲಿ ವಿಜೇತ ತಂಡಕ್ಕೆ 50,000 ರೂ. ನಗದು ಬಹುಮಾನ ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 25,000 ರೂ. ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಗುವುದು. ಇದೇ ವೇಳೆ, ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರನಿಗೆ “ಮ್ಯಾನ್ ಆಫ್ ದ ಸೀರಿಸ್” ಪ್ರಶಸ್ತಿಯಾಗಿ ಆಕರ್ಷಕ ಬಹುಮಾನ ನೀಡಲಾಗುತ್ತದೆ. ತುಳಜಾ ಭವಾನಿ ಟ್ರೋಫಿ–2026 ಮರಾಠಿ ಸಮಾಜ ಭಾಂಧವ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಕ್ರೀಡೋತ್ಸವದಂತೆಯೇ ರೂಪುಗೊಳ್ಳುವ ನಿರೀಕ್ಷೆಯಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಟಗಾರರು ನೋಂದಣಿ ಮಾಡಿಕೊಳ್ಳುವಂತೆ

Send this to a friend