Most recent articles by:

ಸುದರ್ಶನ್ ಗೌಡ

- Advertisement -spot_imgspot_img

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ ಮಿಂಚಲು ಸಾಧ್ಯವಾಗಲಿಲ್ಲ. ಕಾರಣ.. rcb ಫ್ರಾಂಚೈಸಿ, ರಾಜಸ್ಥಾನ ರಾಯಲ್ಸ್ ತಂಡದ ರೀತಿ ಯೋಚನೆಯನ್ನೇ ಮಾಡಲಿಲ್ಲ, ಮಾಡುವುದೂ ಇಲ್ಲ.! "ಈತ ಮೈದಾನದಲ್ಲಿ ಡ್ಯಾನ್ಸ್...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು ವಿಕೆಟ್. ಅದೂ ರಾಕ್ಷಸ ದಾಂಡಿಗರ ದಂಡನ್ನೇ ಹೊಂದಿರುವ ಅತಿ ಬಲಿಷ್ಠ #kkr ವಿರುದ್ಧ. ಇಂಥಾ ಒಂದು spirited ಬೌಲಿಂಗ್ ಪ್ರದರ್ಶನ ತೋರಿದ...

ಅದು ಬರೀ ವೇಗ ಅಲ್ಲ, ಶರವೇಗ.. ಉರಿವೇಗ. ಕ್ವಿಂಟನ್ ಡಿ’ಕಾಕ್ ಹೇಳಿದಂತೆ ಚಿನ್ನಸ್ವಾಮಿ ಮೈದಾನದಲ್ಲಿ ನಿನ್ನೆ ನುಗ್ಗಿ ಬರುತ್ತಿದ್ದದ್ದು ಕ್ರಿಕೆಟ್ ಚೆಂಡಿನ ಅವತಾರ ಎತ್ತಿದ್ದ ರಾಕೆಟ್’ಗಳು.

ಎರಡು ಮ್ಯಾಚ್, 48 ಎಸೆತ. ಈ ಪೈಕಿ ಕನಿಷ್ಠ 40 ಎಸೆತಗಳ ವೇಗ ಗಂಟೆಗೆ 150 ಕಿ.ಮೀ.ಗೂ ಹೆಚ್ಚು. ಒಬ್ಬ genuine fast bowler ಟಿ20 ಕ್ರಿಕೆಟ್’ನಲ್ಲಿ back to back ಪ್ಲೇಯರ್...

ಕರ್ನಾಟಕದ ಮೊದಲ ರಣಜಿ ಟ್ರೋಫಿ ಗೆಲುವಿಗೆ 50 ವರ್ಷ..

50 ವರ್ಷಗಳ ಹಿಂದೆ ಚರಿತ್ರೆ ಸೃಷ್ಠಿಸಿದ್ದ ಎರಾಪಳ್ಳಿ ಪ್ರಸನ್ನ & ಟೀಮ್..! 1958ರಿಂದ 1973ರವರೆಗೆ ನಿರಂತರವಾಗಿ 15 ಬಾರಿ ರಣಜಿ ಟ್ರೋಫಿ ಗೆದ್ದು ಮೆರೆದಾಡಿದ್ದ ಬಲಾಢ್ಯ ಮುಂಬೈ ತಂಡ… ಮುಂಬೈಯನ್ನು ಕಟ್ಟಿ ಹಾಕಲು ಬಂದವರೆಲ್ಲಾ...

ಮುಂಬೈ 42 ರಣಜಿ ಟ್ರೋಫಿಗಳನ್ನು ಗೆದ್ದದ್ದು ಹೇಗೆ..? ಆ ಸತ್ಯವನ್ನು ಅರಿತುಕೊಂಡರೆ ಕರ್ನಾಟಕವೂ ಮತ್ತೆ ಮತ್ತೆ ರಣಜಿ ಟ್ರೋಫಿ ಗೆಲ್ಲಬಹುದು..!

ಮುಂಬೈ ಕ್ರಿಕೆಟ್ ಬಗ್ಗೆ ಮಾತನಾಡುವಾಗಲೆಲ್ಲಾ "ಮುಂಬೈ ಲಾಬಿ" ಎಂಬ ಪದ ಕಡ್ಡಾಯವಾಗಿ ಬರದಿದ್ದರೆ ಕೇಳಿ. ಅದನ್ನು ಬದಿಗಿಟ್ಟು ಅಲ್ಲಿನ ಕ್ರಿಕೆಟ್ ಬಗ್ಗೆ ಮಾತನಾಡಲು ಸಾಧ್ಯವೇ ಇಲ್ಲ. ಆದರೆ ಇದನ್ನು ಪಕ್ಕಕ್ಕಿಟ್ಟು ನೋಡಿದರೆ, ಮುಂಬೈ ಕ್ರಿಕೆಟ್’ನಿಂದ...

ಬೆಳ್ಳಂ ಬೆಳಗ್ಗೆ ಗೆಳತಿಯನ್ನು ನೋಡಲು ಹೊರಟವನ ಕಾರು ಹೊತ್ತಿ ಉರಿದಿತ್ತು.. ಕ್ರಿಕೆಟ್ ಕಂಬ್ಯಾಕ್’ಗೆ ರೆಡಿಯಾದ “ಗಬ್ಬಾ ಹೀರೋ” ರಿಷಭ್ ಪಂತ್.. 15 ತಿಂಗಳ ಹಿಂದೆ ಅಸಲಿಗೆ ಆಗಿದ್ದೇನು ಗೊತ್ತಾ..?

2022, ಡಿಸೆಂಬರ್ 30. ಟೀಮ್ ಇಂಡಿಯಾದ flamboyant ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ ಅವತ್ತು ತನ್ನ 2 ಕೋಟೆ ಬೆಲೆಯ ಐಷಾರಾಮಿ ಮರ್ಸಿಡಿಸ್ ಬೆಂಜ್ ಕಾರಿನಲ್ಲೇ ಸುಟ್ಟು ಭಸ್ಮವಾಗಬೇಕಿತ್ತು. ಗಟ್ಟಿ ಪಿಂಡ....

ಕ್ರಿಕೆಟ್ ಆಡಬೇಕೆಂಬ ಕನಸು ಹೊತ್ತವರ ಗುರಿ ಭಾರತ ತಂಡವನ್ನು ಪ್ರತಿನಿಧಿಸುವುದಾಗಿರುತ್ತದೆ. At least ಐಪಿಎಲ್’ನಲ್ಲಿ ಆಡಿದ್ರೂ ಸಾಕು, life settle ಎಂಬ ಕಾಲಘಟ್ಟವಿದು.

“ಗುರಿ” ಇದ್ದರೆ ಸಾಲದು, ಗುರಿಯೆಡೆಗೆ ಮುನ್ನಡೆಸುವ ಸಮರ್ಥ “ಗುರು” ಕೂಡ ಬೇಕು. ಅಂಥಾ ಗುರುವಿನ ಹುಡುಕಾಟದಲ್ಲಿ ಎದ್ದು ಕಾಣುವ ಹೆಸರು ಪೀಣ್ಯ ಎಕ್ಸ್’ಪ್ರೆಸ್ ಅಭಿಮನ್ಯು ಮಿಥುನ್. ತಮ್ಮ 31ನೇ ವಯಸ್ಸಲ್ಲೇ ಕರ್ನಾಟಕ ತಂಡಕ್ಕೆ ಗುಡ್...

ವಿನಯ್ ಕುಮಾರ್’ಗೆ ಕೋಚ್ ಪಟ್ಟ ಕಟ್ಟಿ.. ಕರ್ನಾಟಕ ಯಾಕೆ ರಣಜಿ ಟ್ರೋಫಿ ಗೆಲ್ಲುವುದಿಲ್ಲ ನೋಡೇ ಬಿಡೋಣ..!

ಕರ್ನಾಟಕ ತಂಡಕ್ಕೆ ಬೇಕಿರುವುದು service ಮನೋಭಾವದ ಕೋಚ್ ಹೊರತು, survival ಮನಸ್ಥಿತಿಯ ಕೋಚ್ ಅಲ್ಲ. ಅಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣಕ್ಕೆ 50 ವರ್ಷ ತುಂಬಿದ ಹೊತ್ತಲ್ಲೇ ಮುಂಬೈ ತಂಡ ವಿದರ್ಭ ವಿರುದ್ಧ ವಾಂಖೆಡೆಯಲ್ಲಿ ರಣಜಿ...

Must read

- Advertisement -spot_imgspot_img