10.1 C
London
Tuesday, April 23, 2024
Homeಕ್ರಿಕೆಟ್ಅಲ್-ಹಿಲಾಲ್ ಪ್ರಸ್ತುತ ಪಡಿಸುವ ಅದ್ಧೂರಿಯ "ಮಂಗಳೂರು ಸೂಪರ್ ಲೀಗ್" ಇಂದಿನಿಂದ

ಅಲ್-ಹಿಲಾಲ್ ಪ್ರಸ್ತುತ ಪಡಿಸುವ ಅದ್ಧೂರಿಯ “ಮಂಗಳೂರು ಸೂಪರ್ ಲೀಗ್” ಇಂದಿನಿಂದ

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img
ಬಹ್ರೇನ್-ಅಲ್-ಹಿಲಾಲ್(ಹೆಲ್ತ್ ಕೇರ್) ಇವರು ಪ್ರಸ್ತುತ ಪಡಿಸುವ,ಸಲ್ಮಾನ್ ಫಾರಿಸ್,ಮಿಗ್ದಾದ್,ಮುಸ್ಥಾ ಇವರ ಸಾರಥ್ಯದಲ್ಲಿ ಹೊನಲು ಬೆಳಕಿನ ಅದ್ಧೂರಿಯ “ಮಂಗಳೂರು ಸೂಪರ್ ಲೀಗ್” ಕ್ರಿಕೆಟ್ ಪಂದ್ಯಾಟ ಇಂದು ಆಗಸ್ಟ್ 4 ಮತ್ತು ಆಗಸ್ಟ್ 11ರಂದು ರಿಫಾ ಕ್ಲಬ್ ಗ್ರೌಂಡ್ ನಲ್ಲಿ ನಡೆಯಲಿದೆ.
ಇಂದು ರಾತ್ರಿ 7.30 ಗಂಟೆಗೆ ಸರಿಯಾಗಿ ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಅದ್ಧೂರಿಯ ವರ್ಣರಂಜಿತ ಉದ್ಘಾಟನಾ ಸಮಾರಂಭ ನಡೆಯಲಿದೆ.
ಈ ಪಂದ್ಯಾಟದಲ್ಲಿ ಉಡುಪಿ,ಮಂಗಳೂರು ಮತ್ತು ಕಾಸರಗೋಡಿನ ಆಟಗಾರರು ಭಾಗವಹಿಸಲಿದ್ದು,
ಬಿಡ್ಡಿಂಗ್ ಮೂಲಕ 10 ತಂಡಗಳನ್ನು ರಚಿಸಲಾಗಿದೆ.
10 ತಂಡಗಳ ವಿವರ-ಕ್ಲಸ್ಟರ್ ಸೂಪರ್ ಕಿಂಗ್ಸ್, ಯು.ಕೆ.ಸಿ‌.ಸಿ,ಯುನೈಟೆಡ್ ಬ್ಯಾರೀಸ್,ನಮ್ಮ ಕುಡ್ಲ,ಕರಾವಳಿ ಕಿಂಗ್ಸ್,ಸ್ಪೋರ್ಟಿಂಗ್ ವಳಚ್ಚಿಲ್,ಯು ಶೈನ್  ಸ್ಟಾರ್ಸ್,ಹಿಲಾಲ್ ಹಿಟ್ಟರ್ಸ್,ಪಿಚ್ ಸ್ಮ್ಯಾಶರ್ಸ್,ರಿಫಾ ಇಂಡಿಯನ್ ಸ್ಟಾರ್.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

one × 5 =