ಅಲ್-ಹಿಲಾಲ್ ಪ್ರಸ್ತುತ ಪಡಿಸುವ ಅದ್ಧೂರಿಯ “ಮಂಗಳೂರು ಸೂಪರ್ ಲೀಗ್” ಇಂದಿನಿಂದ
ಬಹ್ರೇನ್-ಅಲ್-ಹಿಲಾಲ್(ಹೆಲ್ತ್ ಕೇರ್) ಇವರು ಪ್ರಸ್ತುತ ಪಡಿಸುವ,ಸಲ್ಮಾನ್ ಫಾರಿಸ್,ಮಿಗ್ದಾದ್,ಮುಸ್ಥಾ ಇವರ ಸಾರಥ್ಯದಲ್ಲಿ ಹೊನಲು ಬೆಳಕಿನ ಅದ್ಧೂರಿಯ “ಮಂಗಳೂರು ಸೂಪರ್ ಲೀಗ್” ಕ್ರಿಕೆಟ್ ಪಂದ್ಯಾಟ ಇಂದು ಆಗಸ್ಟ್ 4 ಮತ್ತು ಆಗಸ್ಟ್ 11ರಂದು ರಿಫಾ ಕ್ಲಬ್ ಗ್ರೌಂಡ್ ನಲ್ಲಿ ನಡೆಯಲಿದೆ. ಇಂದು ರಾತ್ರಿ 7.30 ಗಂಟೆಗೆ ಸರಿಯಾಗಿ ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ...
Read More
