Home ಕ್ರಿಕೆಟ್ ಕತಾರ್ ಇಮ್ರಾನ್-ರೌಫ್ ಸ್ಪೋಟಕ ಶತಕ- ದಾಖಲೆಯ ದ್ವಿಶತಕದ ಜೊತೆಯಾಟ

ಕತಾರ್ ಇಮ್ರಾನ್-ರೌಫ್ ಸ್ಪೋಟಕ ಶತಕ- ದಾಖಲೆಯ ದ್ವಿಶತಕದ ಜೊತೆಯಾಟ

ಕತಾರ್ ಇಮ್ರಾನ್-ರೌಫ್ ಸ್ಪೋಟಕ ಶತಕ- ದಾಖಲೆಯ ದ್ವಿಶತಕದ ಜೊತೆಯಾಟ

ಕತಾರ್ ನಲ್ಲಿ ನಡೆದ ಪ್ರತಿಷ್ಟಿತ ಪಂದ್ಯಾವಳಿಯೊಂದರಲ್ಲಿ ಸ್ಪೋಟಕ
ದ್ವಿಶತಕದ ಜೊತೆಯಾಟ ದಾಖಲಾಗಿದೆ.

ಫ್ರೆಂಡ್ಸ್ ಆಫ್ ಕತಾರ್ ಫ್ರೆಂಡ್ಸ್ ಪರವಾಗಿ ಆಡಿದ ಈರ್ವರು ಆಟಗಾರರಾದ ಇಮ್ರಾನ್ ಕೋಟೇಶ್ವರ 26 ಎಸೆತಗಳಲ್ಲಿ 15 ಭರ್ಜರಿ‌ ಸಿಕ್ಸ್ ಹಾಗೂ 2 ಬೌಂಡರಿಗಳ ನೆರವಿನಿಂದ 105 ರನ್ ಗಳಿಸಿದರೆ,ರೌಫ್ 39 ಎಸೆತಗಳಲ್ಲಿ 10 ಸಿಕ್ಸ್ ಹಾಗೂ 8 ಬೌಂಡರಿಗಳ‌ ನೆರವಿನಿಂದ 100 ರನ್ ಗಳಿಸಿದರು.
ಇವರೀರ್ವರ ಅಜೇಯ ಶತಕದ ಸ್ಪೋಟಕ ಇನ್ನಿಂಗ್ಸ್ ಪರಿಣಾಮವಾಗಿ 71 ಎಸೆತಗಳಲ್ಲಿ 223 ರನ್ ಹರಿದು ಬಂದಿತ್ತು ಹಾಗೂ ಫ್ರೆಂಡ್ಸ್ ಆಫ್ ಕತಾರ್ ಫ್ರೆಂಡ್ಸ್ ತಂಡ 161 ರನ್ ಗಳ ಭರ್ಜರಿ ಜಯ ದಾಖಲಿಸಿತು.
ಆರ್.ಕೆ.ಆಚಾರ್ಯ ಕೋಟ.

LEAVE A REPLY

Please enter your comment!
Please enter your name here

four + three =

ಕತಾರ್ ಇಮ್ರಾನ್-ರೌಫ್ ಸ್ಪೋಟಕ ಶತಕ- ದಾಖಲೆಯ ದ್ವಿಶತಕದ ಜೊತೆಯಾಟ

ಕತಾರ್ ಇಮ್ರಾನ್-ರೌಫ್ ಸ್ಪೋಟಕ ಶತಕ- ದಾಖಲೆಯ ದ್ವಿಶತಕದ ಜೊತೆಯಾಟಕತಾರ್ ನಲ್ಲಿ ನಡೆದ ಪ್ರತಿಷ್ಟಿತ ಪಂದ್ಯಾವಳಿಯೊಂದರಲ್ಲಿ ಸ್ಪೋಟಕದ್ವಿಶತಕದ ಜೊತೆಯಾಟ ದಾಖಲಾಗಿದೆ.ಫ್ರೆಂಡ್ಸ್ ಆಫ್ ಕತಾರ್ ಫ್ರೆಂಡ್ಸ್ ಪರವಾಗಿ ಆಡಿದ ಈರ್ವರು ಆಟಗಾರರಾದ ಇಮ್ರಾನ್ ಕೋಟೇಶ್ವರ 26 ಎಸೆತಗಳಲ್ಲಿ 15 ಭರ್ಜರಿ‌ ಸಿಕ್ಸ್ ಹಾಗೂ 2 ಬೌಂಡರಿಗಳ ನೆರವಿನಿಂದ 105 ರನ್ ಗಳಿಸಿದರೆ,ರೌಫ್ 39 ಎಸೆತಗಳಲ್ಲಿ 10 ಸಿಕ್ಸ್ ಹಾಗೂ 8 ಬೌಂಡರಿಗಳ‌ ನೆರವಿನಿಂದ 100 ರನ್ ಗಳಿಸಿದರು.ಇವರೀರ್ವರ ಅಜೇಯ ಶತಕದ ಸ್ಪೋಟಕ ಇನ್ನಿಂಗ್ಸ್ ಪರಿಣಾಮವಾಗಿ 71 ಎಸೆತಗಳಲ್ಲಿ 223 ರನ್ ಹರಿದು ಬಂದಿತ್ತು ಹಾಗೂ ಫ್ರೆಂಡ್ಸ್ ಆಫ್ ಕತಾರ್ ಫ್ರೆಂಡ್ಸ್ ತಂಡ 161 ರನ್ ಗಳ ಭರ್ಜರಿ ಜಯ ದಾಖಲಿಸಿತು.ಆರ್.ಕೆ.ಆಚಾರ್ಯ ಕೋಟ.

Send this to a friend