ಈ ವ್ಯಕ್ತಿ ಭಾರತ ತಂಡದ ಕೋಚ್ ಆಗಿ disaster ಎಂಬ ಮಾತೇ ನಿಜವಾಗುತ್ತಿದೆ!
ಈ ವ್ಯಕ್ತಿ ಭಾರತ ತಂಡದ ಕೋಚ್ ಆಗಿ disaster ಎಂಬ ಮಾತೇ ನಿಜವಾಗುತ್ತಿದೆ! ಭಾರತ ಕ್ರಿಕೆಟ್ ತಂಡದ ಕೋಚ್ ಆದವನು ಆಟಗಾರರಿಗೆ ಬ್ಯಾಟಿಂಗ್, ಬೌಲಿಂಗ್ ಪಾಠಗಳನ್ನು ಹೇಳಿ ಕೊಡಬೇಕಿಲ್ಲ. ಅವರು ಅದನ್ನೆಲ್ಲಾ ಕಲಿತೇ ಅಲ್ಲಿಗೆ ತಲುಪಿರುತ್ತಾರೆ. ಕೋಚ್ ಆದವನ ಕೆಲಸ ಆಟಗಾರರ ಮಧ್ಯೆ ಒಳ್ಳೆಯ ಬಾಂಧವ್ಯ ಮೂಡಿಸುವುದು, ಆಟಗಾರರ...
Read More
