9.9 C
London
Saturday, June 15, 2024
HomeಇತರೆUCON(ಕೆ.ಎಸ್.ಗ್ರೂಪ್) ಪ್ರಾಯೋಜಕತ್ವದಲ್ಲಿ Online Tech Summit India 2020 ಕಾರ್ಯಾಗಾರ

UCON(ಕೆ.ಎಸ್.ಗ್ರೂಪ್) ಪ್ರಾಯೋಜಕತ್ವದಲ್ಲಿ Online Tech Summit India 2020 ಕಾರ್ಯಾಗಾರ

Date:

Related stories

ಕನ್ನಡಿಗ ‘ಜ್ಯಾಕ್’ ಕಟ್ಟಿದ ತಂಡ ಟಿ20 ವಿಶ್ವಕಪ್’ನಲ್ಲಿ ಪಾಕಿಸ್ತಾನವನ್ನೇ ಹೊಡೆದು ಹಾಕಿತು..!

ಮೊನ್ನೆ ಮೊನ್ನೆಯೊಷ್ಟೇ ಅಮೆರಿಕ ತಂಡ ಟಿ20 ವಿಶ್ವಕಪ್’ನಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ...

ಟೆನ್ನಿಸ್ ಲೋಕಕ್ಕೆ ಮತ್ತೆ ಕಳೆ ತರಬಲ್ಲನಾ ಕಾರ್ಲಿಟೋ….???

ಭಾರತ ತಂಡ ತನ್ನ ಅತ್ಯಂತ ಕಡಿಮೆ ಟಿ 20 ಮೊತ್ತವನ್ನು ಕಾಪಿಟ್ಟುಕೊಂಡು...

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...
spot_imgspot_img
UCON (ಕೆಎಸ್ ಗ್ರೂಪ್ ) ಇವರ ಪ್ರಾಯೋಜಕತ್ವದಲ್ಲಿ ಪ್ರಪ್ರಥಮ ಬಾರಿಗೆ ಎರಡು ದಿನಗಳ ಮಾತು ಗ್ರಹಿಕೆ ಮತ್ತು ಸಂಭಾಷಣೆ ಕುರಿತು  ಆನ್‌ಲೈನ್ ಸಮ್ಮೇಳನ ಮತ್ತು ಪ್ರದರ್ಶನ ‘Online tech Summit India 2020’ ಇದೇ ಸೆಪ್ಟೆಂಬರ್ ತಿಂಗಳ 3 ಮತ್ತು 4 ರಂದು ನಡೆಯಿತು.
ಸುಮಾರು 3000 ಕಾರ್ಮಿಕರಿಗೆ, ಕಾರ್ಯ ನಿರ್ವಾಹಕರಿಗೆ, ಇಂಜಿನಿಯರ್ಸ್ ಮತ್ತು ದತ್ತು ಸ್ವೀಕಾರ ಸಮಿತಿಯ ತಂತ್ರಜ್ಞರಿಗೆ ಹಮ್ಮಿಕೊಳ್ಳಲಾದ ಈ ಕಾರ್ಯಾಗಾರದಲ್ಲಿ
ಸ್ವರ ಮತ್ತು ಸಂವಹನ ಅದರ ಉಪಯೋಗಗಳ ಬಗ್ಗೆ ಆಹಾರ, ವಾಣಿಜ್ಯ ವ್ಯಾಪಾರ ಹೀಗೆ ಎಲ್ಲಾ ಕಡೆ ಅಗತ್ಯವಿರುವ ಬಗ್ಗೆ ತಿಳಿಸಲಾಯಿತು.
ವಾಯ್ಸ್ ಟೆಕ್ ಸಮ್ಮಿತ್ ಇಂಡಿಯಾವು ತಂತ್ರಜ್ಞಾನ ಮತ್ತು ಅದರ ಒಲವು ಬಗ್ಗೆ ವಿಶೇಷವಾಗಿ ಮಾಹಿತಿ ನೀಡುವುದರ ಜೊತೆಗೆ ಮುಂದಿನ ದಿನಗಳಲ್ಲಿ ಸಂವಹನ ತಂತ್ರಜ್ಞಾನ, ಅಸ್ವಾಭಾವಿಕ ಬುದ್ಧಿ ಸೂಕ್ಷ್ಮತೆ ಇದರ ಬಗ್ಗೆ ಗ್ರಾಹಕರ ಜೊತೆಗೆ ಪರಸ್ಪರ ಕಲೆತು ಅದನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲು ನಿರ್ಧರಿಸಿದೆ.
ಈ ಸಂದರ್ಭ ಕೆ.ಎಸ್‌.ಗ್ರೂಪ್ ನ ಮಾಲೀಕರು ಹಾಗೂ ಕ್ರೀಡಾ ಪ್ರೋತ್ಸಾಹಕರಾದ ಕೆ.ಶಮೀಮ್
ಮತ್ತು ಕೆ.ಸಲೀಮ್ ಉಪಸ್ಥಿತರಿದ್ದರು.
We at UCON (KS Group) are organizing the first ever two-day Live online conference & Exhibition on Speech Recognition and Conversational AI called the VOICE TECH SUMMIT INDIA 2020 on the 3rd & 4th Sept which has been designed to host 3000+ industry executives, developers, engineers and adopters of speech or voice technology. Voice and Chat bots and their uses are present in all places around us, like BFSI, Retail, E-commerce, Healthcare, Hospitality and Automotive and much more.
Voice Tech Summit India  will enable you to understand on how trends and technologies are shaping the future of speech technology, artificial intelligence and customer interactions.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

fourteen + 4 =