ಉಡುಪಿ-ಕುಂದಾಪುರ ಪರಿಸರದಉದಯೋನ್ಮುಖ ಕ್ರಿಕೆಟಿಗ,ಪ್ರಸ್ತುತ ಬೆಂಗಳೂರಿನ “ಅವಿಘ್ನ ಸೃಷ್ಟಿ” ತಂಡದ ಪರವಾಗಿ ರಾಜ್ಯಮಟ್ಟದಲ್ಲಿ ಮಿಂಚುತ್ತಿರುವ ಸಚಿನ್ ಕೋಟೇಶ್ವರ ಮಾಲೀಕತ್ವದ “ಕೋಟೇಶ್ವರ ಸ್ಪೋರ್ಟ್ಸ್”ಶಾಪ್ಇಂದಿನಿಂದ(ಡಿಸೆಂಬರ್28 ಸೋಮವಾರ) ಕ್ರೀಡಾಪಟುಗಳ ಸೇವೆಗೆ ಲಭ್ಯವಾಗಲಿದೆ.

ಕುಂಭಾಶಿಯ ವೇಣುಗೋಪಾಲಕೃಷ್ಣ ಸಂಕೀರ್ಣದಲ್ಲಿ ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆಗೊಳ್ಳಿರುವ ಕೋಟೇಶ್ವರ ಸ್ಪೋರ್ಟ್ಸ್ ನಲ್ಲಿ ವಿವಿಧ ಕ್ರೀಡೆಗಳ ಪರಿಕರಗಳು ಅತ್ಯಂತ ರಿಯಾಯಿತಿ ದರದಲ್ಲಿ ಗ್ರಾಹಕರ ಸೇವೆಗೆ ಲಭ್ಯವಾಗಲಿದೆ.
ಸಚಿನ್ ಕೋಟೇಶ್ವರ ಇವರ ಮಾಲೀಕತ್ವದ “ಕೋಟೇಶ್ವರ ಸ್ಪೋರ್ಟ್ಸ್” ಸಂಸ್ಥೆಗೆ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ವತಿಯಿಂದ ಶುಭಾಶಯಗಳು…