UCON(ಕೆ.ಎಸ್.ಗ್ರೂಪ್) ಪ್ರಾಯೋಜಕತ್ವದಲ್ಲಿ Online Tech Summit India 2020 ಕಾರ್ಯಾಗಾರ
UCON (ಕೆಎಸ್ ಗ್ರೂಪ್ ) ಇವರ ಪ್ರಾಯೋಜಕತ್ವದಲ್ಲಿ ಪ್ರಪ್ರಥಮ ಬಾರಿಗೆ ಎರಡು ದಿನಗಳ ಮಾತು ಗ್ರಹಿಕೆ ಮತ್ತು ಸಂಭಾಷಣೆ ಕುರಿತು ಆನ್‌ಲೈನ್ ಸಮ್ಮೇಳನ ಮತ್ತು ಪ್ರದರ್ಶನ ‘Online tech Summit India 2020’ ಇದೇ ಸೆಪ್ಟೆಂಬರ್ ತಿಂಗಳ 3 ಮತ್ತು 4 ರಂದು ನಡೆಯಿತು. ಸುಮಾರು 3000 ಕಾರ್ಮಿಕರಿಗೆ,...
Read More
