ಮಹಾದೇವಿ ಸ್ಪೋರ್ಟ್ಸ್ ಮತ್ತು ಟ್ರೋಫಿಸ್ ಮಳಿಗೆ ಉದ್ಘಾಟನೆ ಮತ್ತು ಕ್ರೀಡಾ ಸಾಧಕರಿಗೆ ಸನ್ಮಾನ
ಕುಂದಾಪುರ-ಭಾಸ್ಕರ್ ಶೆಟ್ಟಿ ಮಲ್ಯಾಡಿ ಇವರ ಮಾಲೀಕತ್ವದ ಮಹಾದೇವಿ ಸ್ಪೋರ್ಟ್ಸ್ ಮತ್ತು ಟ್ರೋಫಿಗಳ ಮಳಿಗೆ ತೆಕ್ಕಟ್ಟೆ ಬಸ್ ನಿಲ್ದಾಣದ ಸಮೀಪದ ಶ್ಯಾನುಭೋಗ್ ಬಿಲ್ಡಿಂಗ್ ನಲ್ಲಿ ಜುಲೈ 23 ರವಿವಾರ ಬೆಳಿಗ್ಗೆ ಶುಭಾರಂಭಗೊಂಡಿತು. ಹಿರಿಯ ಕಾಂಗ್ರೆಸ್ ಮುಖಂಡರಾದ ಶಿವರಾಮ ಶೆಟ್ಟಿ ಮಲ್ಯಾಡಿ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.ಉದ್ಘಾಟನಾ ಕಾರ್ಯಕ್ರಮದ...
Read More
