ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಪ್ರಾಯೋಜಿತ- ತಾಲ್ಲೂಕು ಮಟ್ಟದ ದ್ವಿತೀಯ ಕ್ರಿಕೆಟ್ ಪಂದ್ಯಾಕೂಟ-T.C.A ಟ್ರೋಫಿ ಬೈಂದೂರು-2021

ಟೆನಿಸ್ಬಾಲ್ ಕ್ರಿಕೆಟ್ 80,90 ರ ದಶಕದಲ್ಲೇ ವ್ಯವಸ್ಥಿತವಾದ ವೇದಿಕೆಯನ್ನು ಕಲ್ಪಿಸಿ, ಬೈಂದೂರು ಭಾಗದಲ್ಲಿ ಜಿಲ್ಲಾ ಹಾಗೂ ರಾಜ್ಯಮಟ್ಟದ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ಸಂಘಟಿಸಿ,ಹಲವಾರು ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ಜಯಿಸಿದ ದೈತ್ಯ ಆಟಗಾರರ ಪಡೆ ವಿಕ್ರಮ್...

ತಲ್ಲೂರು-ಸಮುದಾಯ ಯುವಕ ಮಂಡಲ(ರಿ)ಆಶ್ರಯದಲ್ಲಿ T.P.L-5

ಸಮುದಾಯ ಯುವಕ ಮಂಡಲ(ರಿ) ಇವರ ಪ್ರಾಯೋಜಕತ್ವದಲ್ಲಿ ಗ್ರಾಮೀಣ ಮಟ್ಟದ ಪ್ರತಿಭೆಗಳ ಅನ್ವೇಷಣೆಯ ಸದುದ್ದೇಶದಿಂದ 5 ನೇ ವರ್ಷದ 60  ಗಜಗಳ‌ ಕ್ರಿಕೆಟ್ ಪಂದ್ಯಾಕೂಟ TPL-5 ತಲ್ಲೂರು ಪ್ರೀಮಿಯರ್ ಲೀಗ್-2021 ಆಯೋಜಿಸಲಾಗಿದೆ. ಡಿಸೆಂಬರ್ 18 ಮತ್ತು...

ಉದ್ಯಾವರ-ಪಿ.ಪಿ.ಎಲ್ 14 ವೆಂಕಟರಮಣ ಸ್ಪೋರ್ಟ್ಸ್ &ಕಲ್ಚರಲ್ ಕ್ಲಬ್-ಸಮ್ಮಿಲನ ಸಂಭ್ರಮ

2020 ರ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,ರಾಜ್ಯದ ಶಿಸ್ತುಬದ್ಧ ಸಂಸ್ಥೆ ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್(ರಿ)ಪಿತ್ರೋಡಿ ಇವರ ವತಿಯಿಂದ  ಯಶಸ್ವಿ 14 ನೇ ಆವೃತ್ತಿಯ ಪಿತ್ರೋಡಿ ಪ್ರೀಮಿಯರ್ ಲೀಗ್(ಪಿ.ಪಿ.ಎಲ್-14)...

ಕುಂದಾಪುರ-ಬೀಜಾಡಿಯಲ್ಲಿ ನಡೆಯಲಿರುವ ಅವಿಘ್ನ ಸೃಷ್ಟಿ ಟ್ರೋಫಿಯಲ್ಲಿ ನೊಂದ ಕುಟುಂಬಗಳಿಗೆ ನೆರವಿನ ಹಸ್ತ

ಗೆಳೆಯರ ಬಳಗ ಬೀಜಾಡಿ ಇವರ ಅಶ್ರಯದಲ್ಲಿ ಯಶಸ್ವಿ ತೃತೀಯ ಬಾರಿಗೆ 40 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟ "ಅವಿಘ್ನ ಸೃಷ್ಟಿ ಟ್ರೋಫಿ-2021" ಆಯೋಜಿಸಲಾಗಿದೆ. ಡಿಸೆಂಬರ್ 11 ಮತ್ತು 12 ರಂದು ಬೀಜಾಡಿ ಪಡುಶಾಲೆಯ...

ಉಡುಪಿ-ಸನ್ ರೈಸ್ ಹೊನ್ನಾಳ ಆಶ್ರಯದಲ್ಲಿ S.C.H ಪ್ರೀಮಿಯರ್ ಲೀಗ್-2021

ರಾಜ್ಯಮಟ್ಟಕ್ಕೆ ಹಲವಾರು ಆಟಗಾರರನ್ನು ಕೊಡುಗೆಯಾಗಿ ನೀಡಿ,ಉಡುಪಿ ಭಾಗದ ಶಿಸ್ತಿನ ತಂಡವಾಗಿ ಗುರುತಿಸಿಕೊಂಡ ಸನ್ ರೈಸ್ ಕ್ರಿಕೆಟರ್ಸ್ ಹೊನ್ನಾಳ ಇವರ ಆಶ್ರಯದಲ್ಲಿ ಡಿಸೆಂಬರ್ 10 ಶುಕ್ರವಾರದಂದು ಜಿಲ್ಲಾಮಟ್ಟದ 40 ಗಜಗಳ ಹೊನಲು ಬೆಳಕಿನ ಕ್ರಿಕೆಟ್...

ಕಾರ್ಕಳ-ಸ್ವರಾಜ್ ಮೈದಾನದಲ್ಲಿ ಟೆನಿಸ್ಬಾಲ್ ಕ್ರಿಕೆಟ್ ಗತವೈಭವ-ಮೊದಲ ಟೂರ್ನಿಯಲ್ಲಿ ಯಶಸ್ಸು ಸಾಧಿಸಿದ T.C.A ಉಡುಪಿ

ಕೋಟ ರಾಮಕೃಷ್ಣ ಆಚಾರ್ಯ-ಸ್ಪೋರ್ಟ್ಸ್ ಕನ್ನಡ ವರದಿ ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಕಾರ್ಕಳದಲ್ಲಿ ನಡೆದ ಮೊದಲ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಆರ್.ಕೆ‌.ಕಾರ್ಕಳ ಗೆಲುವನ್ನು ಸಾಧಿಸಿದೆ. ಟಿ-10 ಮಾದರಿಯಲ್ಲಿ ಎರಡು ದಿನಗಳ ಕಾಲ...

ಕೋಟ-ಪಡುಗಡಲ ತೀರದಲ್ಲಿ ಕ್ರಿಕೆಟ್ ಕಲರವ-ಜೈಹಿಂದ್ ಟ್ರೋಫಿ-2021-ಒಂದೇ ಟೂರ್ನಿಯಲ್ಲಿ 4 ವಿಭಾಗಗಳ ಕದನ ಕುತೂಹಲ

ಕೇವಲ ಮೂರು ನಾಲಕ್ಕು ಮೈಲಿ ವ್ಯಾಪ್ತಿಯಲ್ಲಿ ಪಡುಕರೆ ಕೋಟ ಪರಿಸರದ ಆರೇಳು ಬಲಾಡ್ಯ ತಂಡಗಳು ಟೆನಿಸ್ ಬಾಲ್ ಕ್ರಿಕೆಟನ್ನು ಆಳುತ್ತಿದ್ದ ಕಾಲವದು. ದಶಕಗಳ ಹಿಂದೆ ಮೈದಾನದಲ್ಲೂ ಶಾಂದಾರ್ ಪ್ರದರ್ಶನ ನೀಡುವುದರ ಜೊತೆಗೆ ಅದ್ಭುತವೆನಿಸುವ...

T.C.A ಪ್ರಾಯೋಜಿತ ಕಾರ್ಕಳ ತಾಲೂಕು ಕ್ರಿಕೆಟ್ ಪಂದ್ಯಾಟ ಭಾಗವಹಿಸುವ 7 ತಂಡಗಳು ಹೀಗಿದೆ!

ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಉಡುಪಿ ಜಿಲ್ಲೆ ಇವರ ವತಿಯಿಂದ ಕಾರ್ಕಳದಲ್ಲಿ ಮೊದಲ ತಾಲೂಕು ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದೆ. ಡಿಸೆಂಬರ್ 4 ಮತ್ತು 5 ರಂದು ಕಾರ್ಕಳದ ಸ್ವರಾಜ್ ಮೈದಾನದಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ ಭಾಗವಹಿಸುವ...

Latest news

Vodka онлайн казино – обзор

Vodka онлайн казино - обзор ...
- Advertisement -spot_imgspot_img

Пин Ап казино – Официальный сайт Pin Up Casino вход на зеркало

Пин Ап казино - Официальный сайт Pin Up Casino вход на зеркало ...

OnLuck Casino: Quick Play for Instant Thrills and Fast Wins

When you’re in the mood for a burst of excitement without the long‑haul grind, OnLuck Casino offers a playground...

Must read

- Advertisement -spot_imgspot_img

You might also likeRELATED
Recommended to you

ಸರಳ ಇಂಗ್ಲೀಷ್ ಕಲಿಕೆಗೆ ಪೂರಕ ಚಟುವಟಿಕೆ ಆಧಾರಿತ ಪುಸ್ತಕ ಕೊಡುಗೆ ನೀಡಿದ ಗೌತಮ್ ಶೆಟ್ಟಿ

ಕೊರವಡಿ  ಅಂಗನವಾಡಿ ಕೇಂದ್ರಕ್ಕೆ ಉಚಿತ ಪುಸ್ತಕ ವಿತರಣೆ ಕುಂದಾಪುರ:  ಇಲ್ಲಿಗೆ ಸಮೀಪದ ಕೊರವಡಿ...