ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಉಡುಪಿ ಜಿಲ್ಲೆ ಇವರ ವತಿಯಿಂದ ಕಾರ್ಕಳದಲ್ಲಿ ಮೊದಲ ತಾಲೂಕು ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದೆ.
ಡಿಸೆಂಬರ್ 4 ಮತ್ತು 5 ರಂದು ಕಾರ್ಕಳದ ಸ್ವರಾಜ್ ಮೈದಾನದಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ
ಭಾಗವಹಿಸುವ ತಂಡಗಳ ವಿವರ ಈ ಕೆಳಗಿನಂತಿದೆ.
*1)ಶಿವಭಕ್ತ ಕಾರ್ಕಳ-ನಾಯಕ-ನಿತೇಶ್*
*2)ಎಸ್.ಬಿ.ಸಿ ಬಜಗೋಳಿ-ನಾಯಕ-ಕಿಶೋರ್*
*3)ನಿಟ್ಟೆ-ನಾಯಕ-ಶಶಿಕಾಂತ್*
*4)ಆರ್.ಕೆ.ಕುಂಟಾಡಿ-ನಾಯಕ- ಅಜಿತ್*
*5)ಇಲೆವೆನ್ ಬೆಳ್ಮಣ್-ನಾಯಕ-ಸದಾನ್*
*6)ಗ್ರೌಂಡ್ ಫ್ರೆಂಡ್ಸ್ ಬೆಳ್ಮಣ್-ನಾಯಕ-ಗಣೇಶ್*
*7)ಟೀಮ್ ಆರ್.ಕೆ.ಕಾರ್ಕಳ-ನಾಯಕ-ಸತೀಶ್*
M9 ಸ್ಪೋರ್ಟ್ಸ್ ನಲ್ಲಿ ನೇರ ಪ್ರಸಾರ ಬಿತ್ತರಗೊಳ್ಳಲಿದ್ದು, ಹೆಚ್ಚಿನ ಮಾಹಿತಿಗಾಗಿ ಸತೀಶ್-9880587355
ಇವರನ್ನು ಸಂಪರ್ಕಿಸಬಹುದು.