Home ಕ್ರಿಕೆಟ್ ಸೌತ್ ಸ್ಟಾರ್ ಅಂಬಲಪಾಡಿ ಮಾಜಿ ಕ್ರಿಕೆಟಿಗ ಪ್ರದೀಪ್ ಕಿದಿಯೂರು(ಮಾಣಿ)ನಿಧನ

ಸೌತ್ ಸ್ಟಾರ್ ಅಂಬಲಪಾಡಿ ಮಾಜಿ ಕ್ರಿಕೆಟಿಗ ಪ್ರದೀಪ್ ಕಿದಿಯೂರು(ಮಾಣಿ)ನಿಧನ

ಸೌತ್ ಸ್ಟಾರ್ ಅಂಬಲಪಾಡಿ ಮಾಜಿ ಕ್ರಿಕೆಟಿಗ ಪ್ರದೀಪ್ ಕಿದಿಯೂರು(ಮಾಣಿ)ನಿಧನ

ಸೌತ್ ಸ್ಟಾರ್ ಅಂಬಲಪಾಡಿ ಮಾಜಿ ಕ್ರಿಕೆಟಿಗ ಪ್ರದೀಪ್ ಕಿದಿಯೂರು(ಮಾಣಿ)ನಿಧನ

ಉಡುಪಿ-ಸೌತ್ ಸ್ಟಾರ್ ಅಂಬಲಪಾಡಿ ತಂಡದ ಮಾಜಿ ಕ್ರಿಕೆಟಿಗ,ಉದ್ಯಮಿ ಪ್ರದೀಪ್ ಕಿದಿಯೂರು(ಮಾಣಿ 52 ವ)ಸೋಮವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.

90 ರ ದಶಕದ ಉಡುಪಿಯ ಪ್ರತಿಷ್ಠಿತ ತಂಡವಾಗಿದ್ದ ಸೌತ್ ಸ್ಟಾರ್ ಅಂಬಲಪಾಡಿ ತಂಡದ ಅತ್ಯುತ್ತಮ ಬ್ಯಾಟರ್ ಆಗಿ,ರಿವರ್ಸ್ ಸ್ವೀಪ್ ಹೊಡೆತಗಳಿಗೆ ಹೆಸರುವಾಸಿಯಾಗಿದ್ದು ಬಹಳಷ್ಟು ಪಂದ್ಯಗಳಲ್ಲಿ ಗೆಲುವಿನ ರೂವಾರಿಯಾಗಿ ಮೂಡಿಬಂದಿದ್ದರು‌.

ಸೌತ್ ಸ್ಟಾರ್ ಅಂಬಲಪಾಡಿ 90 ರ ದಶಕದಲ್ಲಿ ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಮೊತ್ತ ಮೊದಲ ಬಾರಿಗೆ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಸಂಘಟಿಸಿದ ಕೀರ್ತಿಯ ತಂಡವಾಗಿದ್ದು ಸಂಸ್ಥೆಯ ಸಕ್ರಿಯ ಸದಸ್ಯರಾಗಿ,ಸ್ನೇಹಜೀವಿಯಾಗಿ ಪ್ರದೀಪ್ ಕಿದಿಯೂರು ಗುರುತಿಸಿಕೊಂಡಿದ್ದರು.

ಅಗಲಿದ ದಿವ್ಯಾತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ ಎಂದು ಸ್ಪೋರ್ಟ್ಸ್ ಕನ್ನಡ-ರಾಜ್ಯ ಟೆನಿಸ್ ಕ್ರಿಕೆಟ್ ನ ಪರವಾಗಿ ಪ್ರಾರ್ಥಿಸುತ್ತೇವೆ.

LEAVE A REPLY

Please enter your comment!
Please enter your name here

four + 9 =

ಸೌತ್ ಸ್ಟಾರ್ ಅಂಬಲಪಾಡಿ ಮಾಜಿ ಕ್ರಿಕೆಟಿಗ ಪ್ರದೀಪ್ ಕಿದಿಯೂರು(ಮಾಣಿ)ನಿಧನ

ಸೌತ್ ಸ್ಟಾರ್ ಅಂಬಲಪಾಡಿ ಮಾಜಿ ಕ್ರಿಕೆಟಿಗ ಪ್ರದೀಪ್ ಕಿದಿಯೂರು(ಮಾಣಿ)ನಿಧನಉಡುಪಿ-ಸೌತ್ ಸ್ಟಾರ್ ಅಂಬಲಪಾಡಿ ತಂಡದ ಮಾಜಿ ಕ್ರಿಕೆಟಿಗ,ಉದ್ಯಮಿ ಪ್ರದೀಪ್ ಕಿದಿಯೂರು(ಮಾಣಿ 52 ವ)ಸೋಮವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.90 ರ ದಶಕದ ಉಡುಪಿಯ ಪ್ರತಿಷ್ಠಿತ ತಂಡವಾಗಿದ್ದ ಸೌತ್ ಸ್ಟಾರ್ ಅಂಬಲಪಾಡಿ ತಂಡದ ಅತ್ಯುತ್ತಮ ಬ್ಯಾಟರ್ ಆಗಿ,ರಿವರ್ಸ್ ಸ್ವೀಪ್ ಹೊಡೆತಗಳಿಗೆ ಹೆಸರುವಾಸಿಯಾಗಿದ್ದು ಬಹಳಷ್ಟು ಪಂದ್ಯಗಳಲ್ಲಿ ಗೆಲುವಿನ ರೂವಾರಿಯಾಗಿ ಮೂಡಿಬಂದಿದ್ದರು‌.ಸೌತ್ ಸ್ಟಾರ್ ಅಂಬಲಪಾಡಿ 90 ರ ದಶಕದಲ್ಲಿ ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಮೊತ್ತ ಮೊದಲ ಬಾರಿಗೆ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಸಂಘಟಿಸಿದ ಕೀರ್ತಿಯ ತಂಡವಾಗಿದ್ದು ಸಂಸ್ಥೆಯ ಸಕ್ರಿಯ ಸದಸ್ಯರಾಗಿ,ಸ್ನೇಹಜೀವಿಯಾಗಿ ಪ್ರದೀಪ್ ಕಿದಿಯೂರು ಗುರುತಿಸಿಕೊಂಡಿದ್ದರು.ಅಗಲಿದ ದಿವ್ಯಾತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ ಎಂದು ಸ್ಪೋರ್ಟ್ಸ್ ಕನ್ನಡ-ರಾಜ್ಯ ಟೆನಿಸ್ ಕ್ರಿಕೆಟ್ ನ ಪರವಾಗಿ ಪ್ರಾರ್ಥಿಸುತ್ತೇವೆ.

Send this to a friend