ಸ್ಪೋರ್ಟ್ಸ್ ಕನ್ನಡ ಜಾಹೀರಾತು ವಿಭಾಗದ ಮುಖ್ಯಸ್ಥರಾಗಿ ರೆನ್ಸನ್ ಸ್ಟೀಫನ್ ಕುಟಿನ್ಹೋ

ಸ್ಪೋರ್ಟ್ಸ್ ಕನ್ನಡ ಜಾಹೀರಾತು ವಿಭಾಗದ ಮುಖ್ಯಸ್ಥರಾಗಿ ರೆನ್ಸನ್ ಸ್ಟೀಫನ್ ಕುಟಿನ್ಹೋ

ಸ್ಪೋರ್ಟ್ಸ್ ಕನ್ನಡ ಜಾಹೀರಾತು ವಿಭಾಗದ ಮುಖ್ಯಸ್ಥರಾಗಿ ರೆಂಚು ಬಂಟ್ವಾಳ ನೇಮಕ

ಸ್ಪೋರ್ಟ್ಸ್ ಕನ್ನಡ ತನ್ನ ಜಾಹೀರಾತು ವಿಭಾಗದ ಮುಖ್ಯಸ್ಥರಾಗಿ ರೆಂಚು ಬಂಟ್ವಾಳ ಎಂದೇ ಪ್ರಖ್ಯಾತರಾದ ರ‌್ಯಾನ್ಸನ್ ಸ್ಟೀಫನ್ ಕುಟಿನ್ಹೋ ಅವರನ್ನು ನೇಮಕ ಮಾಡಿದೆ.

ಪ್ರಸ್ತುತ ಅವರು 5 ವರ್ಷಗಳ ಬಿಎ ಎಲ್‌ಎಲ್‌ಬಿ ಕೋರ್ಸ್‌ನ 2ನೇ ವರ್ಷದ ವಿದ್ಯಾರ್ಥಿ. 2024ರ 2ನೇ ಪಿಯುಸಿ (ಕಲೆ ವಿಭಾಗ)ದಲ್ಲಿ ರಾಜ್ಯಮಟ್ಟದಲ್ಲಿ 7ನೇ ರ‍್ಯಾಂಕ್ ಗಳಿಸಿದ್ದರು.

ಸಂಗೀತ,ನಿರೂಪಣೆ ಹಾಗೂ ಯುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರ‌್ಯಾನ್ಸನ್, ಕಾನೂನು ಕ್ಷೇತ್ರದಲ್ಲಿ ಭವಿಷ್ಯದ ಆಸೆ ಹೊಂದಿದ್ದಾರೆ. ಸಂಸ್ಥೆಯ ಬೆಳವಣಿಗೆಗೆ ಅವರ ಸೃಜನಶೀಲತೆ ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರತಿ ದಿನ ಲಕ್ಷಾಂತರ ವ್ಯೂಸ್ ಗಳೊಂದಿಗೆ ಅಭಿಮಾನಿಗಳ ಹೃದಯ ಗೆದ್ದ ಸ್ಪೋಟ್ಸ್ ಕನ್ನಡ youtube ಚಾನಲ್ , ವೆಬ್ಸೈಟ್ ಗಳ ಮೂಲಕ ಉದ್ಯಮ, ಉದ್ಯಮಿಗಳು ಉತ್ಪನ್ನ, ಸೇವೆ ಗಳ ಮಾರ್ಕೆಟಿಂಗ್ ಗಾಗಿ ಇವರನ್ನು ಸಂಪರ್ಕಿಸಬಹುದು.

 

Leave a Reply

Your email address will not be published. Required fields are marked *