Home ಕ್ರಿಕೆಟ್ ದಶಮಾನೋತ್ಸವ ಸಂಭ್ರಮಕ್ಕೆ ಸಾಕ್ಷಿಯಾಗಿ “ವಿಶ್ವಕರ್ಮ ಟ್ರೋಫಿ 2025”.

ದಶಮಾನೋತ್ಸವ ಸಂಭ್ರಮಕ್ಕೆ ಸಾಕ್ಷಿಯಾಗಿ “ವಿಶ್ವಕರ್ಮ ಟ್ರೋಫಿ 2025”.

ದಶಮಾನೋತ್ಸವ ಸಂಭ್ರಮಕ್ಕೆ ಸಾಕ್ಷಿಯಾಗಿ “ವಿಶ್ವಕರ್ಮ ಟ್ರೋಫಿ 2025”.

ದಶಮಾನೋತ್ಸವ ಸಂಭ್ರಮಕ್ಕೆ ಸಾಕ್ಷಿಯಾಗಿ “ವಿಶ್ವಕರ್ಮ ಟ್ರೋಫಿ 2025”.

ಉಡುಪಿ ಜಿಲ್ಲಾ ವಿಶ್ವಕರ್ಮ ಕಾರ್ಪೆಂಟರ್ ಯೂನಿಯನ್ (ರಿ) ಉಡುಪಿ ಇದರ ದಶಮಾನೋತ್ಸವದ ಸಂಭ್ರಮಕ್ಕಾಗಿ ” ವಿಶ್ವಕರ್ಮ ಟ್ರೋಫಿ – 2025″ ಸೀಮಿತ ಓವರುಗಳ ಕ್ರಿಕೆಟ್ ಪಂದ್ಯಾಟ ಇದೇ ಬರುವ ಮೇ 18 ರಂದು ಕುಂಜಿಬೆಟ್ಟು ಎಂ ಜಿ ಎಂ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ. ವಿಶ್ವಕರ್ಮ ಅಶಕ್ತ ಸಮಾಜ ಬಾಂಧವರ ಕ್ಷೇಮಾಭಿವೃದ್ಧಿ ನಿಧಿಗಾಗಿ ಈ ಕ್ರೀಡೆಯನ್ನು ಆಯೋಜಿಸಲಾಗಿದ್ದು, ಇದರ ಉದ್ಘಾಟನೆಯನ್ನು ಡಾ||ಬಳ್ಕೂರು ಗೋಪಾಲ ಆಚಾರ್ಯ ಅವರು ನೆರವೇರಿಸಲಿದ್ದಾರೆ.

ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಅಚ್ಚುತ್ತ ಆಚಾರ್ಯ ಮಧ್ವನಗರ, ಡಾ|| ಬಳ್ಕೂರು ಗೋಪಾಲ ಆಚಾರ್ಯ,ಸಂತೋಷ್ ಕರ್ನೆಲಿಯೋ,ವೆಂಕಟೇಶ್ ಆಚಾರ್ಯ, ಗಂಗಾಧರ್ ಎಂ,ನಿಟ್ಟೂರು ಗೋಪಾಲ ಆಚಾರ್ಯ ಉಪಸ್ಥಿತರಿರುವರು.

ಈ ಪಂದ್ಯಾವಳಿಯ ನೇರಪ್ರಸಾರ ಕರ್ನಾಟಕದ ಜನಪ್ರಿಯ ಕ್ರೀಡಾವಾಹಿನಿ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.

LEAVE A REPLY

Please enter your comment!
Please enter your name here

five × one =

ದಶಮಾನೋತ್ಸವ ಸಂಭ್ರಮಕ್ಕೆ ಸಾಕ್ಷಿಯಾಗಿ "ವಿಶ್ವಕರ್ಮ ಟ್ರೋಫಿ 2025".

ದಶಮಾನೋತ್ಸವ ಸಂಭ್ರಮಕ್ಕೆ ಸಾಕ್ಷಿಯಾಗಿ "ವಿಶ್ವಕರ್ಮ ಟ್ರೋಫಿ 2025".ಉಡುಪಿ ಜಿಲ್ಲಾ ವಿಶ್ವಕರ್ಮ ಕಾರ್ಪೆಂಟರ್ ಯೂನಿಯನ್ (ರಿ) ಉಡುಪಿ ಇದರ ದಶಮಾನೋತ್ಸವದ ಸಂಭ್ರಮಕ್ಕಾಗಿ " ವಿಶ್ವಕರ್ಮ ಟ್ರೋಫಿ - 2025" ಸೀಮಿತ ಓವರುಗಳ ಕ್ರಿಕೆಟ್ ಪಂದ್ಯಾಟ ಇದೇ ಬರುವ ಮೇ 18 ರಂದು ಕುಂಜಿಬೆಟ್ಟು ಎಂ ಜಿ ಎಂ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ. ವಿಶ್ವಕರ್ಮ ಅಶಕ್ತ ಸಮಾಜ ಬಾಂಧವರ ಕ್ಷೇಮಾಭಿವೃದ್ಧಿ ನಿಧಿಗಾಗಿ ಈ ಕ್ರೀಡೆಯನ್ನು ಆಯೋಜಿಸಲಾಗಿದ್ದು, ಇದರ ಉದ್ಘಾಟನೆಯನ್ನು ಡಾ||ಬಳ್ಕೂರು ಗೋಪಾಲ ಆಚಾರ್ಯ ಅವರು ನೆರವೇರಿಸಲಿದ್ದಾರೆ.ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಅಚ್ಚುತ್ತ ಆಚಾರ್ಯ ಮಧ್ವನಗರ, ಡಾ|| ಬಳ್ಕೂರು ಗೋಪಾಲ ಆಚಾರ್ಯ,ಸಂತೋಷ್ ಕರ್ನೆಲಿಯೋ,ವೆಂಕಟೇಶ್ ಆಚಾರ್ಯ, ಗಂಗಾಧರ್ ಎಂ,ನಿಟ್ಟೂರು ಗೋಪಾಲ ಆಚಾರ್ಯ ಉಪಸ್ಥಿತರಿರುವರು.ಈ ಪಂದ್ಯಾವಳಿಯ ನೇರಪ್ರಸಾರ ಕರ್ನಾಟಕದ ಜನಪ್ರಿಯ ಕ್ರೀಡಾವಾಹಿನಿ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.

Send this to a friend