ಕರ್ನಾಟಕ ತಂಡದ ನಾಯಕನಾಗಿದ್ದವನ ಅಧಃಪತನದ ಕಥೆ!
ಆ ಒಂದು ಘಟನೆಯಿಂದ ನಷ್ಟವಾಗಿದ್ದು ಅವನಿಗೂ, ಕರ್ನಾಟಕ ಕ್ರಿಕೆಟ್’ಗೂ.. ಒಬ್ಬ ಒಳ್ಳೆಯ ಕ್ರಿಕೆಟಿಗ, ಒಳ್ಳೆಯ ವಿಕೆಟ್ ಕೀಪರ್ ಬ್ಯಾಟ್ಸ್’ಮನ್.. ಕರ್ನಾಟಕ ತಂಡದ ರಣಜಿ ವಿಕ್ರಮಗಳಿಗೆ ಕಾರಣರಾದವರಲ್ಲೊಬ್ಬ ತೆರೆಮರೆಗೆ ಸರಿದು ಹೋದ ಕಥೆಯಿದು. ಸಿ.ಎಂ ಗೌತಮ್.. ತಿಲಕ್ ನಾಯ್ಡು ಅವರ ನಂತರ ಯಾರು ಎಂಬ ಪ್ರಶ್ನೆಗೆ ಉತ್ತರವಾದನು. ಸಿ.ಎಂ ಗೌತಮ್...
Read More
